ಏಲಕ್ಕಿ

ಈ ಪುಟ್ಟ ಕಾಳು ನಾಲಿಗೆ ಅಡಿ ಇಟ್ಟರೇ ಸಾಕು ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗುತ್ತದೆ!

Chetana Devarmani

ಏಲಕ್ಕಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಏಲಕ್ಕಿ ಪ್ರಯೋಜನಕಾರಿ. ಏಲಕ್ಕಿ ಪುಡಿಯನ್ನು ನೀರಿಗೆ ಬೆರೆಸಿ ಕುಡಿದರೆ ಬಿಪಿ ಕಂಟ್ರೋಲ್‌ ಆಗುತ್ತದೆ.

Chetana Devarmani

ಏಲಕ್ಕಿ

ಏಲಕ್ಕಿ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಇದನ್ನು ತಿನ್ನುವುದರಿಂದ ಚಯಾಪಚಯ ವೇಗವಾಗುತ್ತದೆ.

Chetana Devarmani

ಏಲಕ್ಕಿ

ಏಲಕ್ಕಿ ಕೊಬ್ಬನ್ನು ಸುಡುವ ಕೆಲಸ ಮಾಡುತ್ತದೆ. ಇದನ್ನು ಸೇವಿಸುವುದರಿಂದ, ಕೊಬ್ಬು ಕಡಿಮೆಯಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ.

Chetana Devarmani

ಏಲಕ್ಕಿ

ಏಲಕ್ಕಿ ಬೀಜಗಳನ್ನು ಸೇವಿಸುವುದರಿಂದ ಬ್ಲಡ್‌ಶುಗರ್‌ಏರುಪೇರಾಗದಂತೆ ತಡೆಯಬಹುದು. ಏಲಕ್ಕಿಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ.

Chetana Devarmani

ಏಲಕ್ಕಿ

ಊಟದ ಬಳಿಕ ಏಲಕ್ಕಿ ಸಿಪ್ಪೆ ಸುಲಿದು, ಅದರ ಒಂದೆರಡು ಕಾಳನ್ನು ನಾಲಿಗೆ ಕೆಳಗಿಟ್ಟು ಕೊಂಡು ರಸ ನುಂಗಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Chetana Devarmani

ಏಲಕ್ಕಿ

ಏಲಕ್ಕಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳೂ ಇವೆ. ಏಲಕ್ಕಿ ಗಡ್ಡೆಯ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

Chetana Devarmani

ಏಲಕ್ಕಿ

ಬಾಯಿಯ ದುರ್ವಾಸನೆ, ವಸಡು ನೋವು, ಹಲ್ಲುಗಳಲ್ಲಿ ಉರಿ ಮುಂತಾದ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ.

Chetana Devarmani

ಏಲಕ್ಕಿ

ಬಾಯಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಏಲಕ್ಕಿ ತಿನ್ನುವುದು ಪ್ರಯೋಜನಕಾರಿ. ಇದರಿಂದ ಬಾಯಿಯ ಸೋಂಕನ್ನು ಗುಣಪಡಿಸಬಹುದು.

Chetana Devarmani

ಏಲಕ್ಕಿ

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

Chetana Devarmani
Read Next Story