Home> World
Advertisement

Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

ದೀಪಾವಳಿ ಹಬ್ಬದ ಪೂರ್ವ ಆಚರಣೆ ಅಂಗವಾಗಿ ಲಂಡನ್ನಿನ ತರಫ್ಹಲ್ಗಾರ್ ವೃತ್ತದಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ಒಂದು ಝಲಕ್ ಇಲ್ಲಿದೆ.

Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

ಲಂಡನ್: ದೀಪಾವಳಿ ಹಬ್ಬದ ತಯಾರಿಯಲ್ಲಿ ಇಡೀ ಭಾರತದ ಜನತೆ ಸಡಗರದ ತಯಾರಿಯಲ್ಲಿರುವ ಬೆನ್ನಲೇ ಇತರ ದೇಶಗಳಲ್ಲಿಯೂ ದೀಪಾವಳಿ ತಯಾರಿ ರಂಗೇರಿದೆ. ಇದರಿಂದ ಲಂಡನ್ ಕೂಡ ಹೊರತಾಗಿಲ್ಲ.

ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ದೀಪಾವಳಿ ಆಚರಣೆಗಾಗಿ ಭರದ ಸಿದ್ಧತೆ ನಡೆದಿದೆ. ಅಲ್ಲಿ ವಾಸಿಸುವ ಭಾರತೀಯರು ದೀಪಾವಳಿ ಆಚರಣೆಗಾಗಿ ಸಾಕಷ್ಟು ಪೂರ್ವ ತಯಾರಿಯನ್ನು ನಡೆಸಿದ್ದಾರೆ. ಅಷ್ಟೇ ಅಲ್ಲದೆ ದೀಪಾವಳಿ ಹಬ್ಬದ ಪೂರ್ವ ಆಚರಣೆ ಅಂಗವಾಗಿ ಲಂಡನ್ನಿನ ತರಫ್ಹಲ್ಗಾರ್ ವೃತ್ತದಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ಒಂದು ಝಲಕ್ ಇಲ್ಲಿದೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ. 

ಭಾರತದಲ್ಲಿ ನವೆಂಬರ್ 5 ರಿಂದ ನವೆಂಬರ್ 7ರ ವರೆಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. 
 

Read More