ದುಬೈ: ಗಲ್ಫ್ ದೇಶ ದುಬೈನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರ ಅದೃಷ್ಟದ ಬಾಗಿಲು ತೆರೆದಿದೆ. ಆತ ಖರೀದಿಸಿದ ಲಾಟರಿಗೆ ಸಿಕ್ಕ ಬಹುಮಾನ ಎಷ್ಟು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಹೌದು, ಆತನಿಗೆ ಬರೋಬ್ಬರಿ ಹತ್ತು ಲಕ್ಷ ಅಮೇರಿಕನ್ ಡಾಲರ್ (ಸುಮಾರು 7.3 ಮಿಲಿಯನ್ ರೂಪಾಯಿ) ಲಾಟರಿ ಹೊಡೆದಿದೆ.
ಕಳೆದ ಆರು ವರ್ಷದಿಂದ ದುಬೈನಲ್ಲಿ ವಾಸ:
ಇನ್ನಿಬ್ಬರ ಅದೃಷ್ಟ:
ಇದಲ್ಲದೆ, ಮತ್ತಿಬ್ಬರ ಅದೃಷ್ಟವೂ ಚೆನ್ನಾಗಿದ್ದು, ಲಾಟರಿಯಲ್ಲಿ ಭಾರತದ 44 ವರ್ಷದ ಬಾಬು ಅಜಿತ್ ಬಾಬು ಅವರು BMW ಕಂಪನಿಯ ಮೊಟರ್ ಬೈಕ್ ಪಡೆದಿದ್ದರೆ. ಶ್ರೀಲಂಕಾದ ಸಜೀ ನಿರಂಜನ್ ರೇಂಜ್ ರೋವರ್ ಕಾರನ್ನು ಬಹುಮಾನವಾಗಿ ಪಡೆದಿದ್ದಾರೆ.