Home> Viral
Advertisement

ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಈ ಆಭರಣಗಳ ರಾಶಿಯಲ್ಲಿ ಮಗದೊಂದು ವಸ್ತುವಿದೆ ಅದೇನೆಂದು ಕಂಡುಹಿಡಿಯಿರಿ..

Optical Illusion : ಇಲ್ಲಿ ಒಂದು ಆಭರಣದ ಗುಂಪೊಂದರಲ್ಲಿ ರಾಶಿಯಯಲ್ಲಿ ಮಗಗೊಂದು ಅಮೂಲ್ಯವಾದ ವಸ್ತು ಇಟ್ಟಿದ್ದೀವಿ ಅದೇನುಂದು ಕಂಡು ಹಿಡಿಯಿರಿ. ಕಡಿಮೆ ಅಂದರೂ ಒಂದು ನಿಮಿಷದೊಳಗೆ ಕಂಡು ಹಿಡಿದರೇ ನೀವು ಬುದ್ದಿವಂತರೆಂದು ಸಾಬೀತು ಆಗುತ್ತದೆ.

ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಈ ಆಭರಣಗಳ ರಾಶಿಯಲ್ಲಿ ಮಗದೊಂದು ವಸ್ತುವಿದೆ ಅದೇನೆಂದು ಕಂಡುಹಿಡಿಯಿರಿ..

ಕೆಲವೊಂದು ಬಾರಿ ನಾವೆಷ್ಟೆ ಬುದ್ದಿವಂತರಾಗಿದ್ದರೂ ಸಣ್ಣ ಸಣ್ಣ ವಿಷಯಗಳಿಂದ ದಡ್ದರಾಗಿ ಬಿಡುತ್ತೆವೆ. ಆದರೆ ನಾನು ಹೇಳುವೆ ನೀವು ಬುದ್ದಿವಂತರೆಂದು ಹಾಗೆಯೇ ಜಾಣರಾಗಿದ್ದರೇ ನಾವು ಕೊಟ್ಟಿರುವ ಚಾಲೆಂಜ್‌ ಭಾಗವಹಿಸಿ.. ತುಂಬಾ ಕಷ್ಟಕರ ವಿಷಯವೇನು ಅಲ್ಲ.

ಇಲ್ಲಿ ಒಂದು ಆಭರಣದ ಗುಂಪೊಂದರಲ್ಲಿ ರಾಶಿಯಯಲ್ಲಿ ಮಗಗೊಂದು ಅಮೂಲ್ಯವಾದ ವಸ್ತು ಇಟ್ಟಿದ್ದೀವಿ ಅದೇನುಂದು ಕಂಡು ಹಿಡಿಯಿರಿ. ಕಡಿಮೆ ಅಂದರೂ ಒಂದು ನಿಮಿಷದೊಳಗೆ ಕಂಡು ಹಿಡಿದರೇ ನೀವು ಬುದ್ದಿವಂತರೆಂದು ಸಾಬೀತು ಆಗುತ್ತದೆ. ನಾನು ಕೇಲವ 30 ಸೇಕೆಂಡಿನಲ್ಲಿ ಆ  ವಸ್ತು ನೋಡಿ ಕಂಡು ಹಿಡಿದೆ. ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಕಂಡುಹಿಡಿಯಿರಿ. 

ಇದನ್ನೂ ಓದಿ; Viral Video: ಭೇಲ್​ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಪ್ರಿಯರೇ ಸೇವಿಸುವ ಮುನ್ನ ಈ ವಿಡಿಯೋ ನೋಡಿ..

ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಿದರೇ, ಅಥವಾ ಓದಿ ಉದ್ಯೋಗ ಸಿಗದೇ ಚಿಂತೆಯಲ್ಲಿದ್ದರೇ ಮಾನಸಿಕ ನೆಮ್ಮದಿಗಾಗಿ ಇಂಥಹ ಚಟುವಟಿಕೆಗಳನ್ನು ಆಗಾಗ ಮಾಡುತ್ತಿರಬೇಕು. ಆಗ ಸ್ಪಲ್ಪ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರಲ್ಲಿ ಯಾವುದೇ ಅನುಮಾನ ಬೇಡ.

ಒಕೆ ಇಷೆಲ್ಲಾ ಒದುವುದೊಳಗೆ ನಿಮಗೆ ಆ ಮಗದೊಂದು ವಸ್ತು ಸಿಕ್ಕಿತ್ತು ಎಂದು ಕೊಳ್ಳುತ್ತೆನೆ. ಸಿಗದೇ ಇದ್ದರೇ ಚಿಂತೆ ಬೇಡ ಸಮಯ ತೆಗೆದುಕೊಂಡು ಹುಡುಕಿ. ನೀವು ಹುಡುಕುವ ವಸ್ತು ಬೇಗ ಸಿಕ್ಕಿದ್ದರೇ ಹುಡುಕುವ ಆಸಕ್ತಿ ಹೋಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More