Home> Viral
Advertisement

Viral video: "ಕಾಲೆ ಇಲ್ಲ ನಿಂಗೆ ಚಪ್ಪಲಿ ಯಾಕ್ ಬೇಕೋ ತಮ್ಮ"..? ಮಹಿಳೆಯ ಚಪ್ಪಲಿ ಕದ್ದ ಕಳ್ಳ ಹಾವು ವಿಡಿಯೋ ನೋಡಿ, ಎದ್ದು ಬಿದ್ದು ನಗ್ತಿರ!

snake video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿರುತ್ತವೆ.  ಆಗೊಮ್ಮೆ ಈಗೊಮ್ಮೆ ಕೆಲವು ಅಚ್ಚರಿಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿರುತ್ತದೆ. ಹಾಗೆಯೇ ಹಾವಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
 

Viral video:

snake video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿರುತ್ತವೆ.  ಆಗೊಮ್ಮೆ ಈಗೊಮ್ಮೆ ಕೆಲವು ಅಚ್ಚರಿಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿರುತ್ತದೆ. ಹಾಗೆಯೇ ಹಾವಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Viral video: ಎಷ್ಟು ಕ್ಯೂಟ್‌ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ

ಹಾವು ತುಂಬಾ ವಿಷಕಾರಿ ಪ್ರಾಣಿ. ಒಂದೇ ಒಂದು ಭಾರಿ ಹಾವು ನಿಮ್ಮನ್ನು ಕಚ್ಚಿದರೆ ಸಾಕು ನೀವು ಸೀದಾ ಸ್ವರ್ಗಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ. ಇದೀಗ ಮಳೆಗಾಲವಾಗಿರುವ ಕಾರಣ ಹಾವುಗಲು ಎಲ್ಲೆಂದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತದೆ. ಹೀಗಿರುವಾಗಲೇ ಮನೆಯೊಂದರ ಮುಂದೆ ನಾಗರಹಾವು ವೇಗವಾಗಿ ಬಂದಿತ್ತು, ಆ ಹಾವನ್ನು ನೋಡಿದ ಜನ ಹೆದರದೆ, ಹಾವನ್ನು ಓಡಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಹಾವು ಹೆದರದೆ ಮನೆ ಮುಂದೆ ಬರುತ್ತದೆ. ಮನೆಯ ಮುಂದೆ ಬಂದ ಹಾವನ್ನು ನೋಡಿ ಅದನ್ನು ಓಡಿಸಲು ಆ ಮನೆಯ ಸದಸ್ಯರು ಹಾವಿನ ಮೇಲೆ ಚಪ್ಪಲಿಯನ್ನು ಎಸೆಯುತ್ತಾರೆ.

ಇದನ್ನೂ ಓದಿ: Viral Video: ಅಭಿಷೇಕದ ವೇಳೆ ಭಕ್ತಿಗೆ ಮೆಚ್ಚಿ ಕಣ್ಣು ತೆಗೆದ ದೇವಿ ವಿಗ್ರಹ! ಮೈ ಜುಮ್ಮೆನಿಸುತ್ತೆ ಈ ಅದ್ಭುತ ದೃಶ್ಯ

ಮನೆಯ ಸದಸ್ಯರು ಎಸೆದ ಚಪ್ಪಲಿ ತನ್ನ ಮೇಲೆ ಬಂದು ಬೀಳುತ್ತಿದ್ದಂತೆ, ಈ ಹಾವು ತನ್ನ ಬಾಯಲ್ಲಿ ಚಪ್ಪಲಿಯನ್ನು ಕಚ್ಚಿಕೊಂಡು ಮುಂದೆ ಹೋಯಿತು. ಅಲ್ಲಿದ್ದವರು ಈ ಇಡೀ ಘಟನೆಯನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More