Home> Viral
Advertisement

Optical Illusion: ಈ ಮರಗಳಲ್ಲಿ ಅಡಗಿರುವ 8 ಪ್ರಾಣಿಗಳನ್ನು ಕಂಡುಹಿಡಿಯುವಿರಾ..?

Optical Illusion challenge: ನೀವು 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿರುವ 8 ಪ್ರಾಣಿಗಳನ್ನು ಕಂಡುಹಿಡಿದರೆ ಅತ್ಯಂತ ಬುದ್ಧಿವಂತರು ಎಂದು ಪರಿಗಣಿಸಿರಿ. ಸಾಧ್ಯವಾದರೆ ಆ 8 ಪ್ರಾಣಿಗಳು ಯಾವುವು ಅಂತಲೂ ತಿಳಿದುಕೊಳ್ಳಿರಿ. ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಪರಿಹರಿಸಿದರೆ ನಿಮ್ಮ ದೃಷ್ಟಿ ಮತ್ತು ಬುದ್ಧಿವಂತಿಕೆ ಉತ್ತವಾಗಿದೆ ಎಂದು ತಿಳಿದುಕೊಳ್ಳಿರಿ.

Optical Illusion: ಈ ಮರಗಳಲ್ಲಿ ಅಡಗಿರುವ 8 ಪ್ರಾಣಿಗಳನ್ನು ಕಂಡುಹಿಡಿಯುವಿರಾ..?

ನವದೆಹಲಿ: ನಿಮ್ಮ ಗ್ರಹಿಕೆಯನ್ನು ಪರೀಕ್ಷಿಸುವ, ಬುದ್ಧಿಗೆ ಚುರುಕು ಮುಟ್ಟಿಸುವ ಸವಾಲು ಎದುರಿಸಲು ಸಿದ್ಧರಾಗಿ. ಈ ಅದ್ಭುತ ಆಪ್ಟಿಕಲ್ ಇಲ್ಯೂಷನ್ ಸವಾಲು ಕೇವಲ ನಿಮ್ಮ ಕಣ್ಣಿನ ದೃಷ್ಟಿ ಮಾತ್ರವಲ್ಲದೇ, ನೀವು ಅಸಾಧಾರಣ ಬುದ್ಧಿಶಕ್ತಿ ಹೊಂದಿದ್ದೀರಾ ಎಂಬುದನ್ನು ನಿರ್ಧರಿಸಲಿದೆ. ಇದು ನಿಮ್ಮ ಅರಿವಿನ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ.

ನಿಗೂಢ ದೃಶ್ಯ ಸಂಯೋಜನೆಗಳಿಂದ ರೂಪಿಸಲ್ಪಟ್ಟ ಆಪ್ಟಿಕಲ್ ಇಲ್ಯೂಷನ್‍, ಮನಸ್ಸನ್ನು ಗೊಂದಲಕ್ಕೀಡುಮಾಡುವ ವಿಲಕ್ಷಣ ಸಾಮರ್ಥ್ಯವನ್ನು ಹೊಂದಿರುತ್ತವೆ. ಇವು ವಾಸ್ತವದ ನಮ್ಮ ಗ್ರಹಿಕೆಯನ್ನು ಮರುರೂಪಿಸುತ್ತದೆ. ಈ ಮೋಡಿಮಾಡುವ ಚಿತ್ರಗಳು ಕಲ್ಪಿತ ಅಂಶಗಳನ್ನು ಪತ್ತೆ ಹಚ್ಚುವುದು ನಮ್ಮ ಬುದ್ಧಿಶಕ್ತಿಗೆ ಸವಾಲೇ ಸರಿ. ಬಣ್ಣ, ಬೆಳಕು ಮತ್ತು ವಿವಿಧ ರೀತಿಯ ಆಪ್ಟಿಕಲ್ ಇಲ್ಯೂಷನ್ ಮನಸ್ಸನ್ನು ದಿಗ್ಭ್ರಮೆಗೊಳಿಸುವ ದೃಶ್ಯಗಳನ್ನು ಹೊಂದಿರುತ್ತವೆ. ನಮ್ಮ ಕಣ್ಣುಗಳಿಂದ ಪಡೆದ ಮಾಹಿತಿಯ ಸಂಕೀರ್ಣ ಪ್ರಕ್ರಿಯೆಯು ಸಾಮಾನ್ಯವಾಗಿ ಚಿತ್ರದ ನೈಜ ಸ್ವರೂಪದ ವ್ಯಾಖ್ಯಾನಗಳಿಗೆ ಕಾರಣವಾಗುತ್ತದೆ.

fallbacks

ಇದನ್ನೂ ಓದಿ: Ram Mandir: ಭವ್ಯ ಶ್ರೀರಾಮ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಪೂರ್ಣ: ಎಷ್ಟೊಂದು ಅದ್ಭುತವಾಗಿದೆ ನೋಡಿ

ಈ ಚಿತ್ರದಲ್ಲಿರುವ ಪ್ರಾಣಿಗಳನ್ನು ಕಂಡುಹಿಡಿಯಿರಿ?

ಈ ಚಿತ್ರವು ಹಲವಾರು ಮರಗಳನ್ನು ಹೊಂದದೆ. ಆದರೆ ಈ ಮರಗಳ ಸಂಕೀರ್ಣ  ಜಾಲದೊಳಗೆ 8 ಪ್ರಾಣಿಗಳನ್ನು ಮರೆಮಾಡಲಾಗಿದೆ. ಇದು ಗ್ರಹಿಸಲು ನಿಮಗೆ ದೊಡ್ಡ ಸವಾಲಾಗಿದೆ. ಈ ಸಂಕೀರ್ಣ ಆಪ್ಟಿಕಲ್ ಇಲ್ಯೂಷನ್ ಕಂಡುಹಿಡಿಯಲು ನಿಮ್ಮ ಸೃಜನಶೀಲ ಚಿಂತನೆಯ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕು. ಈ ಕಣ್ಣಿನ ಪರೀಕ್ಷೆಯಲ್ಲಿ ನೀವು ಆಪ್ಟಿಕಲ್ ಇಲ್ಯೂಷನ್‍ಅನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ಇದರಲ್ಲಿರುವ ಗುಪ್ತ ಪ್ರಾಣಿಗಳನ್ನು ಕಂಡುಹಿಡಿಯುವುದು ಅಸಾಧಾರಣ ಬುದ್ಧಿವಂತರು ಮಾತ್ರ ಸಾಧಿಸಬಹುದಾದ ಕಾರ್ಯವಾಗಿದೆ.

ನಿಮ್ಮ ಮೊಬೈಲ್‍ನಲ್ಲಿ 10 ಸೆಕೆಂಡುಗಳಿಗೆ ಟೈಮರ್ ಸೆಟ್‍ ಮಾಡಿಕೊಳ್ಳಿ. ಆ ನಿರ್ದಿಷ್ಟ ಸಮಯದ ಮಿತಿಯೊಳಗೆ ಪ್ರಾಣಿಗಳನ್ನು ಪತ್ತೆ ಮಾಡುವುದು ನಿಮ್ಮ ಮುಂದಿರುವ ಸವಾಲಾಗಿದೆ. ಈ ಚಿತ್ರದಲ್ಲಿ 8 ಕಾಡುಪ್ರಾಣಿಗಳು ಅಡಿಗಿವೆ. ಈ ಜೀವಿಗಳನ್ನು ಅತ್ಯಂತ ಜಾಗರೂಕರಾಗಿ ವೀಕ್ಷಿಸಿ ಕಂಡುಹಿಡಿಯಿರಿ. ನೀವು 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿರುವ 8 ಪ್ರಾಣಿಗಳನ್ನು ಕಂಡುಹಿಡಿದರೆ ಅತ್ಯಂತ ಬುದ್ಧಿವಂತರು ಎಂದು ಪರಿಗಣಿಸಿರಿ. ಸಾಧ್ಯವಾದರೆ ಆ 8 ಪ್ರಾಣಿಗಳು ಯಾವುವು ಅಂತಲೂ ತಿಳಿದುಕೊಳ್ಳಿರಿ. ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಪರಿಹರಿಸಿದರೆ ನಿಮ್ಮ ದೃಷ್ಟಿ ಮತ್ತು ಬುದ್ಧಿವಂತಿಕೆ ಉತ್ತವಾಗಿದೆ ಎಂದು ತಿಳಿದುಕೊಳ್ಳಿರಿ.

fallbacks

ಇದನ್ನೂ ಓದಿ: TCS, Infosys ಕ್ಯಾಂಪಸ್‌ಗಳ ಬಳಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಯಿಂದ ಶೋಧ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More