Home> Viral
Advertisement

Viral Video: ಎಣ್ಣೆ ಗುಂಗಲ್ಲಿ ಕೋತಿಯ ಕಿತಾಪತಿ! ಗಟಗಟನೆ ಬಿಯರ್‌ ಕುಡಿಯುವ ಮಂಗಣ್ಣನ ಫನ್ನಿ ವಿಡಿಯೋ

Monkey Funny Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುವ ಕೆಲವು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಅದರಲ್ಲೂ ಮಂಗಗಳ ವಿಡಿಯೋಗಳು ಸಖತ್‌ ಫನ್ನಿಯಾಗಿರುತ್ತವೆ.
 

Viral Video: ಎಣ್ಣೆ ಗುಂಗಲ್ಲಿ ಕೋತಿಯ ಕಿತಾಪತಿ! ಗಟಗಟನೆ ಬಿಯರ್‌ ಕುಡಿಯುವ ಮಂಗಣ್ಣನ ಫನ್ನಿ ವಿಡಿಯೋ

Monkey Drnking Beer Video Viral: ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಇವುಗಳಲ್ಲಿ ಕೆಲವು ದೃಶ್ಯಗಳು ನಮ್ಮ ಕಣ್ಣನ್ನು ನಾವೇ ನಂಬದಂತಿರುತ್ತವೆ. ಕೆಲವು ಕೋತಿಗಳಿಗೆ ಸಂಬಂಧಿಸಿದ ವಿಡಿಯೋಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಮಂಗಗಳ ಕುಚೇಷ್ಟೆ ನಮ್ಮನ್ನು ನಕ್ಕು ನಲಿಸುತ್ತದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಕೋತಿಯ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ. 

ಮಂಗವೊಂದು ಬಾಟಲಿ ಎತ್ತಿ ಎಣ್ಣೆಯನ್ನು ಗಂಟಲಿಗೆ ಇಳಿಸುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರನ್ನು ಇದನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.  

ಇದನ್ನೂ ಓದಿ: Latest RTO rules: ವಾಹನ ಸವಾರರೇ ಎಚ್ಚರ.! ದಾಖಲೆ ಇಲ್ಲದೇ ರೋಡಿಗಳಿದರೆ ನಿಮ್ಮ ಗಾಡಿ ಸೀಜ್!!

ವಿಡಿಯೋದಲ್ಲಿ ಕೋತಿಯು ಬಿಯರ್‌ ಬಾಟಲಿಯನ್ನು ಕೈಯಲ್ಲಿ ಹಿಡಿದಿದೆ. ನಿಧಾನವಾಗಿ ಕುಡಿಯಲು ಪ್ರಾರಂಭಿಸುತ್ತದೆ. ಕೋತಿ ಗುಂಡನ್ನು ಹೊಟ್ಟೆಗೆ ಇಳಿಸಿವುದರಲ್ಲಿ ನಿರತವಾಗಿದೆ. ಮನುಷ್ಯರಂತೆಯೇ, ಕೋತಿಯು ನಶೆ ಏರಿಸಿಕೊಳ್ಳುವ ಈ ವಿಡಿಯೋ ಸಖತ್‌ ಫನ್ನಿಯಾಗಿದೆ.  

 

 

ಎರಡು ಕೈಗಳಿಂದ ಬಿಯರ್ ಕ್ಯಾನ್ ಅನ್ನು ಹಿಡಿದುಕೊಂಡು ಗಟಗಟನೆ ಕುಡಿಯುತ್ತಿದೆ. ಇದು ಕುಎಇಯುವುದನ್ನು ನೋಡಿದರೆ ಇದಕ್ಕೆ ಬಿಯರ್‌ ಎಂದ್ರೆ ತುಂಬಾ ಇಷ್ಟ ಎಂಬಂತೆ ಕಾಣುತ್ತದೆ. ಕೋತಿಯು ಮದ್ಯದ ರುಚಿಯನ್ನು ಹೇಗೆ ಬೆಳೆಸಿಕೊಂಡಿತು ಮತ್ತು ಅದು ಎಲ್ಲಿಂದ ಹೇಗೆ ಕುಡಿತವನ್ನು ಕಲಿಯಿತು ಎಂಬುದು ತಿಳಿದಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.

ಇದನ್ನೂ ಓದಿ: ಹಿಂಡಲಗಾ ಜೈಲಿಂದ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ ಕರೆ ಹಿಂದಿದೆ ಲಷ್ಕರ್‌ ಉಗ್ರರ ನಂಟು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More