Home> Viral
Advertisement

ಪ್ಯಾರಿಸ್‌ನಲ್ಲಿ ಕಾಟೇರ ಚೆಲುವೆ: ತಾಯಿ-ಮಗಳ ಸಖತ್‌ ಡ್ಯಾನ್ಸ್‌ ವಿಡಿಯೋ ವೈರಲ್!

Aradhana Ram Viral Video: ಸ್ಯಾಂಡಲ್‌ವುಡ್‌ ಕಾಟೇರ ಸುಂದರಿ ಆರಾಧನ ರಾಮ್‌ ಹಾಗೂ ಕನಸಿನ ರಾಣಿ ಮಾಲಾಶ್ರೀ ಇಬ್ಬರು ಪ್ಯಾರೀಸ್‌ಗೆ ತೆರೆಳಿದ್ದು, ಅಲ್ಲಿ ಅಮ್ಮ-ಮಗಳಯ ಸಖತ್‌ ಆಗಿ ಡ್ಯಾನ್ಸ್‌ ಮಾಡಿರುವ ವಿಡಿಯೋ ಸೊಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

ಪ್ಯಾರಿಸ್‌ನಲ್ಲಿ ಕಾಟೇರ ಚೆಲುವೆ: ತಾಯಿ-ಮಗಳ ಸಖತ್‌ ಡ್ಯಾನ್ಸ್‌ ವಿಡಿಯೋ ವೈರಲ್!

Malashri and Aradhana Ram Viral Dance Video: ಕಾಟೇರ ಸಿನಿಮಾ ಕಳೆದ ವರ್ಷದ ಕೊನೆ ಡಿಸೆಂಬರ್‌-29 ರಂದು ರಿಲೀಸ್ ಆಗಿ, ಒಳ್ಳೆ ಓಪನಿಂಗ್ ಜೊತೆಗೆ ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ. ಇದೀಗ ನಾಲ್ಕನೆ ದಿನಕ್ಕೂ ಚಿತ್ರದ ಕಲೆಕ್ಷನ್ ಜೋರಾಗಿಯೇ ಇದೆ. ಹೀಗೆ ಇರೋವಾಗಲೇ ಚಿತ್ರದ ನಾಯಕಿ ಆರಾಧನಾ ರಾಮ್  ಪ್ಯಾರಿಸ್‌ಗೆ ಹಾರಿದ್ದಾರೆ.

ಆರಾಧನಾ ರಾಮ್ ಹಾಗೂ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಒಟ್ಟಿಗೆ ಪ್ಯಾರಿಸ್‌ಗೆ ಆಗಮಿಸಿದ್ದು, ಇಲ್ಲಿಯ ಸುಂದರ ತಾಣಗಳನ್ನೂ ವಿಜಿಟ್‌ ಮಾಡಿದ್ದಾರೆ. ಪ್ಯಾರಿಸ್‌ನ ದಿ ಅನಿಸೋ ಲೋಕಷನ್‌ನಲ್ಲಿ ನಿಂತು ಅಮ್ಮ-ಮಗಳ ಒಂದು ರೀಲ್ಸ್ ಕೂಡ ಮಾಡಿದ್ದಾರೆ. ಇದು ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ.

ಇದನ್ನೂ ಓದಿ: Kaatera Collections: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ದರ್ಶನ್ ಅಭಿನಯದ 'ಕಾಟೇರ'.. ನಾಲ್ಕು ದಿನದ ಕಲೆಕ್ಷನ್ ಎಷ್ಟು?

ಹೌದು.. ಕಾಟೇರ ಚಿತ್ರದಲ್ಲಿ ಪಸಂದಾಗವ್ನೆ ಹಾಡಿಗೆ ನಟಿ ಆರಾಧನಾ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದು, ಇದನ್ನ ಕಂಡ ಜನ ಕೂಡ ಇಷ್ಟಪಟ್ಟಿದ್ದಾರೆ. ಇದೀಗ ಇದೇ ಸಾಂಗ್‌ಗೆ ಆರಾಧನಾ ರಾಮ್ ಹಾಗೂ ಅಮ್ಮ ಕನಸಿನ ರಾಣಿ ಮಾಲಾಶ್ರೀ ಇಬ್ಬರು ಮಗಳ ಜೊತೆಗೆ ಡ್ಯಾನ್ಸ್‌ ಮಾಡಿ ಖುಷಿಪಟ್ಟಿದ್ದಾರೆ.

ಪ್ಯಾರಿಸ್ ನಂತಹ ದೇಶದ ಸುಂದರ ತಾಣದಲ್ಲಿ ಅಮ್ಮ-ಮಗಳು ಒಂದು ರೀಲ್ಸ್ ಮಾಡಿದ್ದು, ಅಷ್ಟು ವಿಶೇಷ ಅನಿಸೋ ಈ ರೀಲ್ಸ್ ಅನ್ನ ಆರಾಧನಾ ರಾಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಫೋಸ್ಟ್‌ ಮಾಡಿದ್ದು, ಸದ್ಯ ಈ ರೀಲ್‌ ವೈರಲ್‌ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More