Home> Viral
Advertisement

Viral video: ಎಷ್ಟು ಕ್ಯೂಟ್‌ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ

Beautiful white snake viral video: ಹಾವುಗಳನ್ನು ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾವು ಅಪ್ಪಿ ತಪ್ಪಿಯೂ ಒಂದು ಬಾರಿ ಕಚ್ಚಿದರೆ ಸಾಕು ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಪ್ರತಿ ವರ್ಷ ಸುಮಾರು 81,000 ರಿಂದ 138000 ಜನರು ಹಾವು ಕಡಿತದಿಂದ ಸಾಯುತ್ತಾರೆ.
 
ಇದನ್ನೂ ಓದಿ: Viral video: ಅರೇ ಇದೇನಪ್ಪ? ಮನುಷ್ಯರಂತೆ ನಡೆದಾಡುತ್ತಿದೆ ಮರ! ಅಬ್ಬಬ್ಬಾ ವಿಡಿಯೋ ನೋಡಿ ನೀವು ಬೆರಗಾಗುತ್ತಿರ!

ಜನರು ಯಾವಾಗಲೂ ಹಾವುಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆಯಾದರೂ, ಈ ಸರೀಸೃಪಗಳು ಸುಂದರವಾದ ಬಣ್ಣ ಕೆಲವೊಮ್ಮೆ ನಿಮ್ಮನ್ನು ಅವಗಳ ಮೇಲೆ ಬಯ ಕಳೆದುಕೊಂಡು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಈ ವಿಡಯೋದಲ್ಲಿಯೂ ಸಹ ಅಂತಹದ್ದೆ ಒಂದು ಬಿಳಿ ಹಾವು ಕಾಣಿಸಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಸರ್ಪದ ಮೇಲಿನ ಭಯ ಕಳೆದುಕೊಂಡು ಅದರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 

Instagram ಪುಟ beautifulnewpix ಫೋಟೋ-ಶೇರಿಂಗ್ ಅಪ್ಲಿಕೇಶನ್‌ನಲ್ಲಿ ಸುಂದರವಾದ ಬಿಳಿ-ಬಣ್ಣದ ಹಾವಿನ ಕುತೂಹಲಕಾರಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಚಿಕ್ಕ ಕ್ಲಿಪ್‌ನಲ್ಲಿ ಹಚ್ಚ ಬಿಳುಪಿನ ಹಾವೊಂದು ಮುದ್ದಾಗಿ ಕಾಣಿಸಿಕೊಂಡಿದೆ. 

ಇದನ್ನೂ ಓದಿ: ಇದನ್ನೂ ಓದಿ: Viral video: ಅಬ್ಬಬ್ಬಾ ಏನಿದು ಪ್ರಕೃತಿಯ ವಿಸ್ಮಯ! ಬಾಯ್ತೆರೆದು ಜೋರಾಗಿ ಉಸಿರಾಡುತ್ತಿದೆ ಮರ..ಈ ಅದ್ಭುತ ದೃಶ್ಯ ನೀವೊಮ್ಮೆ ಕಣ್ತುಂಬಿಕೊಳ್ಳಿ

ಸುತ್ತಲಿನ ಹಸಿರಿನ ಹುಲ್ಲಿನ ಮಧ್ಯೆ ಕಾಣಿಸಿಕೊಂಡಿರಿವ ಈ ಹಾವಿನ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಈ ಹಾವಿನ ಸೌಂದರ್ಯಕ್ಕೆ ಮಾರು ಹೋಗಿ ಅದರೊಂದಿಗೆ ಪ್ರಿತಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಆ ಹಾವನ್ನು ನೋಡಿ ಮುದ್ದಾಡ ಬೇಕೆನಿಸುತ್ತಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More