Videos

ಮದುವೆ ಆದಾಗ ಗಂಡು ಹೆಣ್ಣು ಹೇಗೆ ಇರಬೇಕು ಅನ್ನೋದು ತುಂಬಾ ಮುಖ್ಯ: ಯೋಗೇಶ್‌ ಮಾಸ್ಟರ್‌

ಮನೆಗೆ ಬಂದ ಸೊಸೆ ಕೆಲಸ ಮಾಡಲು ಮಾತ್ರ ಸೀಮಿತ ಆಗಿಬಿಟ್ಟಿದ್ದಾರಾ..? ಮನೆಯ ಕೆಲಸ ಮಾಡೋದೆ ಹೆಣ್ಣಿನ ಕೆಲಸಾನಾ..? ಹಾಗಿದ್ರೆ ನಿಜವಾಗ್ಲೂ ಹೆಣ್ಣಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಇದೀಯಾ..? ಆದ್ರೆ ಪರಸ್ಪರ ಒಪ್ಪಿ ಮದುವೆ ಆದಾಗ ಗಂಡು ಹೆಣ್ಣು ಇದರ ಬಗ್ಗೆ ಯೋಚನೆ ಮಾಡಬೇಕು.

Video Thumbnail
Advertisement

ಮನೆಗೆ ಬಂದ ಸೊಸೆ ಕೆಲಸ ಮಾಡಲು ಮಾತ್ರ ಸೀಮಿತ ಆಗಿಬಿಟ್ಟಿದ್ದಾರಾ..? ಮನೆಯ ಕೆಲಸ ಮಾಡೋದೆ ಹೆಣ್ಣಿನ ಕೆಲಸಾನಾ..? ಹಾಗಿದ್ರೆ ನಿಜವಾಗ್ಲೂ ಹೆಣ್ಣಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಇದೀಯಾ..? ಆದ್ರೆ ಪರಸ್ಪರ ಒಪ್ಪಿ ಮದುವೆ ಆದಾಗ ಗಂಡು ಹೆಣ್ಣು ಇದರ ಬಗ್ಗೆ ಯೋಚನೆ ಮಾಡಬೇಕು.

View More Videos
Read More