Videos

ಸಿಲಿಕಾನ್‌ ಸಿಟಿಯಲ್ಲಿ ರಸ್ತೆ ಕಾಮಗಾರಿ ಮುಗಿದರೂ ತಪ್ಪದ ತಪ್ಪದ ಟ್ರಾಫಿಕ್ ಕಿರಿಕಿರಿ

ರಸ್ತೆ ಕಾಮಗಾರಿ ಮುಗಿದ್ರೂ ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ನಗರದ ಮಲ್ಲೇಶ್ವರಂ ಸಂಪಿಗೆ ರಸ್ತೆ ಕಾಮಗಾರಿ ಮುಗಿದ್ರೂ ಕಡಿಮೆಯಾಗಿಲ್ಲ ಟ್ರಾಫಿಕ್ ಪರದಾಟ. ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಬಿಬಿಎಂಪಿ ಬಸ್, ಲಾರಿಗಳಿಗೆ ನೈಂಟಿ ರೂಟ್ ಮೂಲಕವೇ ಸಂಚಾರಕ್ಕೆ ವ್ಯವಸ್ಥೆ  ಮಾಡಿದೆ. ಚಿಕ್ಕ ರಸ್ತೆಯಲ್ಲಿ ಹೆವಿ ವಾಹನಗಳ ಸಂಚಾರದಿಂದ ಹೆಚ್ಚಾದ ಟ್ರಾಫಿಕ್ ಕಿರಿಕಿರಿ...

Video Thumbnail
Advertisement

View More Videos
Read More