Videos

ರಿಯಲ್ ಸ್ಟಾರ್ ಉಪೇಂದ್ರ‌ಗೆ ಸರ್‌ಪ್ರೈಸ್‌ ಕೊಟ್ಟ ಶಿವಣ್ಣ-ಗೀತಕ್ಕ

'ಯು ಐ' ಸೆಟ್‌ಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಡನ್ ಎಂಟ್ರಿ ಕೊಟ್ಟು, ಕ್ಯಾಮರಾ ಹಿಂದಿನಿಂದಲೇ ಶೂಟಿಂಗ್ ಗೆಟಪ್ಪಲ್ಲಿದ್ದ ಉಪ್ಪಿಯ ಉಭಯಕುಶಲೋಪರಿ ವಿಚಾರಿಸಿದ್ದಾರೆ. ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ 'ಯು ಐ'ಗಾಗಿ ದುಬಾರಿ ಸೆಟ್‌ ಹಾಕಲಾಗಿದೆ. ಕಲಾ ನಿರ್ದೇಶಕ‌ ಶಿವಕುಮಾರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಕಾಂಬಿನೇಷನ್‌ನಲ್ಲಿ ಯುಐ ಸ್ಪೆಷಲ್ ಎಪಿಸೋಡ್ ಶೂಟಿಂಗ್ ನಡೆಯುತ್ತಿದೆ.

Video Thumbnail
Advertisement

View More Videos
Read More