Videos

ನಟ ಪುನೀತ್ ಅವರಿಂದಲೂ ಶಹಬ್ಬಾಸ್ ಅನಿಸಿಕೊಂಡಿದ್ದ ಶ್ವಾನ ಪ್ರೇಮಿ ರಾಮ್

ಮೇಕ್ರಿ ಸರ್ಕಲ್ ಬಳಿಯ ಬಿಬಿಎಂಪಿ ಪಾರ್ಕ್ (BBMP Park near Makeri Circle) ನಲ್ಲಿರುವ ಮೂರ್ನಾಲ್ಕು ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುವ ರಾಮಪ್ರಸಾದ್ ಶಿವಕುಮಾರ್ (Ram Prasad Shivakumar), ನಟ ಪುನೀತ್ (Puneeth) ಅವರಿಂದಲೂ ಶಹಬ್ಬಾಸ್ ಅನಿಸಿಕೊಂಡಿದ್ದಾರೆ. ಪ್ರತಿನಿತ್ಯ ಅದೇ ಪಾರ್ಕ್ ಗೆ ವಾಕಿಂಗ್ ಬರುತ್ತಿದ್ದ ಪುನೀತ್ ರಾಮ್ ಅವರ ನಿಸ್ವಾರ್ಥ‌ ಕೆಲಸ ನೋಡಿ, ಮಾತನಾಡಿಸುತ್ತಿದ್ದರು. ಪುನೀತ್ ಅವರಿಗೂ ನಾಯಿಗಳಂದ್ರೆ ತುಂಬಾ ಇಷ್ಟ ಇತ್ತು ಅಂತಾರೆ ರಾಮ್.

Video Thumbnail
Advertisement

View More Videos
Read More