Videos

ತುಮಕೂರು ಜಿಲ್ಲೆಯಲ್ಲಿ ರಾತ್ರಿಯಿಡಿ ಅಬ್ಬರಿಸಿದ ವರುಣ

ತುಮಕೂರು ಜಿಲ್ಲೆಯಲ್ಲಿ ರಾತ್ರಿಯಿಡಿ ಅಬ್ಬರಿಸಿದ ವರುಣ 
2 ಗಂಟೆಗಳ ನಿರಂತರ ಮಳೆಗೆ ರಸ್ತೆಗಳು ಸ‌ಂಪೂರ್ಣ ಜಲಾವೃತ
ಕೊರಟಗೆರೆ ತಾಲೂಕು ಕೇಂದ್ರ ರಸ್ತೆಯಲ್ಲಿ ಉಕ್ಕಿ ಹರಿದ ನೀರು
ರಸ್ತೆಯ ಅಕ್ಕಪಕ್ಕದ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಅವಾಂತರ
ತುಂಬಿ ಹರಿಯುವ ರಸ್ತೆಯಲ್ಲೇ‌ ವಾಹನ ಸವಾರರು ಸಂಚಾರ

Video Thumbnail
Advertisement

ತುಮಕೂರು ಜಿಲ್ಲೆಯಲ್ಲಿ ರಾತ್ರಿಯಿಡಿ ಅಬ್ಬರಿಸಿದ ವರುಣ  2 ಗಂಟೆಗಳ ನಿರಂತರ ಮಳೆಗೆ ರಸ್ತೆಗಳು ಸ‌ಂಪೂರ್ಣ ಜಲಾವೃತ ಕೊರಟಗೆರೆ ತಾಲೂಕು ಕೇಂದ್ರ ರಸ್ತೆಯಲ್ಲಿ ಉಕ್ಕಿ ಹರಿದ ನೀರು ರಸ್ತೆಯ ಅಕ್ಕಪಕ್ಕದ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಅವಾಂತರ ತುಂಬಿ ಹರಿಯುವ ರಸ್ತೆಯಲ್ಲೇ‌ ವಾಹನ ಸವಾರರು ಸಂಚಾರ

View More Videos
Read More