Videos

ಯಾರಾಗ್ತಾರೆ ದೇಶದ ಮೊದಲ ಪ್ರಜೆ ?

ರಾಷ್ಟ್ರಪತಿ ಚುನಾವಣೆಗಾಗಿ NDA ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.  ಜು 21 ರಂದು ಮತ ಎಣಿಕೆ ನಡೆಯಲಿದೆ  . ದ್ರೌಪದಿ ಮುರ್ಮು  ಆಯ್ಕೆ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತಿದೆ.  
 
 

Video Thumbnail
Advertisement

ರಾಷ್ಟ್ರಪತಿ ಚುನಾವಣೆಗಾಗಿ NDA ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.  ಜು 21 ರಂದು ಮತ ಎಣಿಕೆ ನಡೆಯಲಿದೆ  . ದ್ರೌಪದಿ ಮುರ್ಮು  ಆಯ್ಕೆ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತಿದೆ.      

View More Videos
Read More