Videos

2A ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ

2A ಮೀಸಲಾತಿಗಾಗಿ ಹಾವೇರಿಯಲ್ಲಿ ಪಂಚಮಸಾಲಿ ಹೋರಾಟ
ಹಾವೇರಿಯಲ್ಲಿ ಇಂದು ಕೊನೆ ಹಂತದ 2A ಮೀಸಲಾತಿ ಹೋರಾಟ 
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರಣಿ
ಹಾವೇರಯ ಮೊಟೇಬೆನ್ನೂರ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ 
ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಪಂಚಮಸಾಲಿ ಮುಖಂಡರು 
ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಪ್ರೊಟೆಸ್ಟ್‌

Video Thumbnail
Advertisement

2A ಮೀಸಲಾತಿಗಾಗಿ ಹಾವೇರಿಯಲ್ಲಿ ಪಂಚಮಸಾಲಿ ಹೋರಾಟ ಹಾವೇರಿಯಲ್ಲಿ ಇಂದು ಕೊನೆ ಹಂತದ 2A ಮೀಸಲಾತಿ ಹೋರಾಟ  ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರಣಿ ಹಾವೇರಯ ಮೊಟೇಬೆನ್ನೂರ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ  ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಪಂಚಮಸಾಲಿ ಮುಖಂಡರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಪ್ರೊಟೆಸ್ಟ್‌

View More Videos
Read More