Videos

2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ

2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ 
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ    
17 ಜನ ಸಾಧಕರಿಗೆ ಪದ್ಮಭೂಷಣ, ಐವರಿಗೆ ಪದ್ಮವಿಭೂಷಣ
ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ 
ಹೆಸರಾಂತ ನಟ ಮೆಗಾಸ್ಟಾರ್‌ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ
ಮಿಥುನ್‌ ಚಕ್ರವರ್ತಿ, ಉಷಾ ಉತ್ತಪ್ಪಗೆ ಪದ್ಮಭೂಷಣ ಪ್ರಶಸ್ತಿ

Video Thumbnail
Advertisement

2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ     17 ಜನ ಸಾಧಕರಿಗೆ ಪದ್ಮಭೂಷಣ, ಐವರಿಗೆ ಪದ್ಮವಿಭೂಷಣ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ  ಹೆಸರಾಂತ ನಟ ಮೆಗಾಸ್ಟಾರ್‌ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಮಿಥುನ್‌ ಚಕ್ರವರ್ತಿ, ಉಷಾ ಉತ್ತಪ್ಪಗೆ ಪದ್ಮಭೂಷಣ ಪ್ರಶಸ್ತಿ

View More Videos
Read More