Videos

ಕುಮಾರಸ್ವಾಮಿ ಫೋನ್ ಟ್ರ್ಯಾಪ್ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಪರಮೇಶ್ವರ್

ಮಾಜಿ ಸಿಎಂ ಎಚ್‌ಡಿ‌ಕೆ ಫೋನ್ ಟ್ರ್ಯಾಪ್ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾವ ಮುಖಂಡರ ಫೋನ್ ಟ್ಯಾಪ್ ಮಾಡಲು ಬರಲ್ಲ. ನಮ್ಮ ಸರ್ಕಾರ ಅಂಥದನ್ನು ಮಾಡಿಲ್ಲ, ಮಾಡೋದೂ ಇಲ್ಲ ಎಂದಿದ್ದಾರೆ. 

Video Thumbnail
Advertisement

ಮಾಜಿ ಸಿಎಂ ಎಚ್‌ಡಿ‌ಕೆ ಫೋನ್ ಟ್ರ್ಯಾಪ್ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾವ ಮುಖಂಡರ ಫೋನ್ ಟ್ಯಾಪ್ ಮಾಡಲು ಬರಲ್ಲ. ನಮ್ಮ ಸರ್ಕಾರ ಅಂಥದನ್ನು ಮಾಡಿಲ್ಲ, ಮಾಡೋದೂ ಇಲ್ಲ ಎಂದಿದ್ದಾರೆ. 

View More Videos
Read More