Videos

ಬೆಳಗಾವಿಯಲ್ಲೀಗ ಪಕ್ಷದ ಆಧಾರದಲ್ಲಿ ಚುನಾವಣೆ ಎಂದ ಶಾಸಕ ಅಭಯ

ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ವಿಚಾರ. ಇಷ್ಟು ವರ್ಷ ಭಾಷಾ ರಾಜಕಾರಣದ ಮೇಲೆ ಮೇಯರ್ ಆಗ್ತಿದ್ರು. ಅದಕ್ಕೆ ತೆರೆ ಎಳೆಯಲು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ್‌ ಹೇಳಿದ್ರು.

Video Thumbnail
Advertisement

ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ವಿಚಾರ. ಇಷ್ಟು ವರ್ಷ ಭಾಷಾ ರಾಜಕಾರಣದ ಮೇಲೆ ಮೇಯರ್ ಆಗ್ತಿದ್ರು. ಅದಕ್ಕೆ ತೆರೆ ಎಳೆಯಲು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ್‌ ಹೇಳಿದ್ರು.

View More Videos
Read More