Videos

ಲಕ್ನೋ ಸೂಪರ್ ಜೈಂಟ್ಸ್‌ಗಿಲ್ಲ ಪ್ಲೇ-ಆಫ್ ಲಕ್

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ರೋಚಕ ಜಯ ಸಾಧಿಸಿದೆ. ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಪ್ಲೇಆಫ್‌ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದ ಡಿಸಿ, ಇದೀಗ ಲಕ್ನೋ ವಿರುದ್ಧದ ಗೆಲುವಿನ ಬಳಿಕವೂ ಪ್ಲೇಆಫ್‌ ಹಂತಕ್ಕೇರುವ ಸಾಧ್ಯತೆ ಇಲ್ಲ.

Video Thumbnail
Advertisement

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ರೋಚಕ ಜಯ ಸಾಧಿಸಿದೆ. ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಪ್ಲೇಆಫ್‌ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದ ಡಿಸಿ, ಇದೀಗ ಲಕ್ನೋ ವಿರುದ್ಧದ ಗೆಲುವಿನ ಬಳಿಕವೂ ಪ್ಲೇಆಫ್‌ ಹಂತಕ್ಕೇರುವ ಸಾಧ್ಯತೆ ಇಲ್ಲ.

View More Videos
Read More