Videos

ಲೋಕಸಭಾ ಚುನಾವಣೆ: ಎಚ್‌ಡಿ‌ಕೆ ಅಸಮಾಧಾನ- 3 ಸ್ಥಾನ ನೀಡೋದಾಗಿ ಬಿ‌ಜೆ‌ಪಿ ಹೈಕಮಾಂಡ್‌ ಭರವಸೆ

ಟಿಕೆಟ್‌ ವಿಚಾರ ಮಾಜಿ ಸಿಎಂ ಎಚ್‌ಡಿ‌ಕೆ ಮುನಿಸು ಹಿನ್ನೆಲೆ 
ಎಚ್‌ಡಿ‌ಕೆ ಅಸಮಾಧಾನ ಬೆನ್ನಲ್ಲೇ ಎಚ್ಚೆತ್ತ ಬಿ‌ಜೆ‌ಪಿ ಹೈಕಮಾಂಡ್‌ 
ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ಹೈಕಮಾಂಡ್‌ 
3 ಸ್ಥಾನ ನೀಡೋದಾಗಿ ಬಿ‌ಜೆ‌ಪಿ ಹೈಕಮಾಂಡ್‌ ಭರವಸೆ
ಇನ್ನು 2-3 ದಿನದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ 
ಮಂಡ್ಯ, ಹಾಸನದ ಜೊತೆ ಜೆ‌ಡಿ‌ಎಸ್ ಗೆ ಕೋಲಾರ ಸೀಟು ಫಿಕ್ಸ್‌

Video Thumbnail
Advertisement

ಟಿಕೆಟ್‌ ವಿಚಾರ ಮಾಜಿ ಸಿಎಂ ಎಚ್‌ಡಿ‌ಕೆ ಮುನಿಸು ಹಿನ್ನೆಲೆ  ಎಚ್‌ಡಿ‌ಕೆ ಅಸಮಾಧಾನ ಬೆನ್ನಲ್ಲೇ ಎಚ್ಚೆತ್ತ ಬಿ‌ಜೆ‌ಪಿ ಹೈಕಮಾಂಡ್‌  ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ಹೈಕಮಾಂಡ್‌  3 ಸ್ಥಾನ ನೀಡೋದಾಗಿ ಬಿ‌ಜೆ‌ಪಿ ಹೈಕಮಾಂಡ್‌ ಭರವಸೆ ಇನ್ನು 2-3 ದಿನದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ  ಮಂಡ್ಯ, ಹಾಸನದ ಜೊತೆ ಜೆ‌ಡಿ‌ಎಸ್ ಗೆ ಕೋಲಾರ ಸೀಟು ಫಿಕ್ಸ್‌

View More Videos
Read More