Videos

ಬಾಗಲಕೋಟೆಯಲ್ಲಿ ಕಾರ ಹುಣ್ಣಿಮೆ ಸಡಗರ

ಬಾಗಲಕೋಟೆಯಲ್ಲಿ ಕಾರ ಹುಣ್ಣಿಮೆಯ ಸಂಭ್ರಮ ಸಡಗರ ಮನೆ ಮಾಡಿದ್ದು,ಎತ್ತುಗಳ ಕರಿ ಹರಿಯುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರಹುಣ್ಣಿಮೆಯ ನಿಮಿತ್ಯವಾಗಿ ಹಳೆ ಬಾಗಲಕೋಟೆ ನಗರದಲ್ಲಿ ರೈತ ಬಾಂಧವರು, ಎತ್ತುಗಳನ್ನ ಸಿಂಗರಿಸಿ  ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ರು. ಎತ್ತುಗಳಿಗೆ ವಿವಿಧ ಬಗೆಯ ಬಣ್ಣಗಳನ್ನ ಬಳಿದು  ಬಗೆ ಬಗೆಯ ಅಲಂಕಾರಿಕ ವಸ್ತುಗಳಿಂದ ಎತ್ತುಗಳನ್ನು ಸಿಂಗರಿಸಲಾಗಿತ್ತು.

Video Thumbnail
Advertisement

View More Videos
Read More