Videos

ಕಾಂತಾರ ಸೆಟ್'ನಲ್ಲಿ ವಿಘ್ನನಿವಾರಕ ಗಣೇಶ ಮೂರ್ತಿ ಪ್ರತಿಷ್ಟಾಪನೆ

ವರ್ಷದ ಹಿಂದೆ ತೆರೆ ಕಂಡು ಭಾರತೀಯ ಸಿನಿ ಇತಿಹಾಸದಲ್ಲಯೇ ಒಂದು ಮೈಲಿಗಲ್ಲು ಸೃಷ್ಠಿ ಮಾಡಿದ್ದ ಕಾಂತಾರ ಚಿತ್ರದ ಕಲರವ ಇಂದಿಗೂ ನಿಂತಿಲ್ಲ. ಚಿತ್ರದ ಕಥೆ, ಪಾತ್ರ, ದೈವಾರಾಧನೆ ಬಗ್ಗೆ ಪ್ರೇರಣೆಗೊಂಡ ತಂಡವೊಂದು ಕಾಂತಾರ ಸೆಟ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಅಷ್ಟಕ್ಕೂ ಕಾಂತಾರ ಸೆಟ್ ನಲ್ಲಿ ವಿಘ್ನ ನಿವಾರಕ ನಲಿದಾಡುತ್ತಿರುವುದಾದರೂ ಎಲ್ಲಿ ಅಂತೀರಾ...? ಈ ಸ್ಟೋರಿ ನೋಡಿ.....

Video Thumbnail
Advertisement

View More Videos
Read More