Videos

ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್

ಗೃಹಜ್ಯೋತಿ ಯೋಜನೆಗೆ ಭರ್ಜರಿ.. ರೆಸ್ಪಾನ್ಸ್‌..!
ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ..!
ದಿನದಿಂದ ‌ದಿನಕ್ಕೆ‌ ಅರ್ಜಿದಾರರ‌ ಸಂಖ್ಯೆಯಲ್ಲಿ ಏರಿಕೆ
ಒಟ್ಟು 1ಕೋಟಿ 26ಲಕ್ಷಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ 
ನಿನ್ನೆ ರಾತ್ರಿ 10ರ ವೇಳೆಗೆ 2‌ ಲಕ್ಷದ 13 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ 
ಹೊಸ ಲಿಂಕ್‌ ಬಂದ ನಂತ್ರ ವೇಗವಾಗಿ ಕೆಲಸ ಮಾಡ್ತಿರೋ ಸರ್ವರ್‌

Video Thumbnail
Advertisement

ಗೃಹಜ್ಯೋತಿ ಯೋಜನೆಗೆ ಭರ್ಜರಿ.. ರೆಸ್ಪಾನ್ಸ್‌..! ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ..! ದಿನದಿಂದ ‌ದಿನಕ್ಕೆ‌ ಅರ್ಜಿದಾರರ‌ ಸಂಖ್ಯೆಯಲ್ಲಿ ಏರಿಕೆ ಒಟ್ಟು 1ಕೋಟಿ 26ಲಕ್ಷಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ  ನಿನ್ನೆ ರಾತ್ರಿ 10ರ ವೇಳೆಗೆ 2‌ ಲಕ್ಷದ 13 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ  ಹೊಸ ಲಿಂಕ್‌ ಬಂದ ನಂತ್ರ ವೇಗವಾಗಿ ಕೆಲಸ ಮಾಡ್ತಿರೋ ಸರ್ವರ್‌

View More Videos
Read More