Videos

ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಆರತಿ ಎತ್ತಿದ ಅಜ್ಜಿ

ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಆರತಿ ಎತ್ತಿದ ಅಜ್ಜಿ. ಧಾರವಾಡ IITಗೆ ಮೋದಿ ಬಂದಾಗ ದೂರಿಂದಲೇ ಆರತಿ. ಧಾರವಾಡದ ಬೇಲೂರು ಗ್ರಾಮದ ಚಿಕ್ಕಮಠ ಎಂಬ ಅಜ್ಜಿ. ಚಿಕ್ಕಮಠ ಎಂಬ ಅಜ್ಜಿ ಹಠ ಹಿಡಿದು ಆರತಿ ಮಾಡಿದ ಅಜ್ಜಿ. ಆರತಿ ಮಾಡಲು ಅವಕಾಶ ಇಲ್ಲಾ ಎಂದರೂ ಬಿಡದೇ ಆರತಿ. ಧಾರವಾಡದಲ್ಲಿ ಮೋದಿ ಭೇಟಿಗೆ ಅವಕಾಶ ಕೇಳಿದ್ದ ಅಜ್ಜಿ 
ಆದರೆ ಅವಕಾಶ ಸಿಗದ ಹಿನ್ನೆಲೆ ದೂರಿಂದಲೇ ಅಜ್ಜಿ ಆರತಿ.

Video Thumbnail
Advertisement

ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಆರತಿ ಎತ್ತಿದ ಅಜ್ಜಿ. ಧಾರವಾಡ IITಗೆ ಮೋದಿ ಬಂದಾಗ ದೂರಿಂದಲೇ ಆರತಿ. ಧಾರವಾಡದ ಬೇಲೂರು ಗ್ರಾಮದ ಚಿಕ್ಕಮಠ ಎಂಬ ಅಜ್ಜಿ. ಚಿಕ್ಕಮಠ ಎಂಬ ಅಜ್ಜಿ ಹಠ ಹಿಡಿದು ಆರತಿ ಮಾಡಿದ ಅಜ್ಜಿ. ಆರತಿ ಮಾಡಲು ಅವಕಾಶ ಇಲ್ಲಾ ಎಂದರೂ ಬಿಡದೇ ಆರತಿ. ಧಾರವಾಡದಲ್ಲಿ ಮೋದಿ ಭೇಟಿಗೆ ಅವಕಾಶ ಕೇಳಿದ್ದ ಅಜ್ಜಿ  ಆದರೆ ಅವಕಾಶ ಸಿಗದ ಹಿನ್ನೆಲೆ ದೂರಿಂದಲೇ ಅಜ್ಜಿ ಆರತಿ.

View More Videos
Read More