Videos

ಸ್ಟೂಡೆಂಟ್ಸ್‌ಗೆ ಜುಲೈ 15 ರವರೆಗೆ ಫ್ರೀ ಪ್ರಯಾಣ

ವಿದ್ಯಾರ್ಥಿಗಳಿಗೆ ಜುಲೈ 15 ರ ವರೆಗೆ ಉಚಿತ ಬಸ್ ಪ್ರಯಾಣ ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿ ಇಂದ ಉಚಿತ ಪ್ರಯಾಣಕ್ಕೆ ಅವಕಾಶ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ಒಂದರಿಂದ ಪಿಯುಸಿ, ಸ್ನಾತಕೋತ್ತರ,ಪಿ ಹೆಚ್ ಡಿ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ತಮ್ಮ ವಾಸಸ್ಥಳದಿಂದ ಶಾಲಾ ಕಾಲೇಜು ವರೆಗೆ ಮಾತ್ರ ಉಚಿತ ಪ್ರಯಾಣ

Video Thumbnail
Advertisement

View More Videos
Read More