Videos

ಬ್ಯೂಟಿ ಪಾರ್ಲರ್ ಮತ್ತು ಸ್ಟೇಷನರಿ ಶಾಪ್‌ಗೆ ಬೆಂಕಿ

ಬೆಳಗಾವಿಯ ಮಾರುತಿ ಗಲ್ಲಿಯಲ್ಲಿರುವ ಶಾಪ್‌ಗೆ ಬೆಂಕಿ
ಅನ್ವರ್ ಸೇಠ್ ಎಂಬುವರಿಗೆ ಸೇರಿದ ಮಳಿಗೆ ಬೆಂಕಿಗಾಹುತಿ
ತಕ್ಷಣವೇ ‌ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಲಕ್ಷ್ಯಾಂತರ ಮೌಲ್ಯದ ಬ್ಯೂಟಿ ವರ್ಧಕ, ಸ್ಟೇಷನರಿ ವಸ್ತುಗಳು ಬೆಂಕಿಗೆ ಆಹುತಿ

Video Thumbnail
Advertisement

ಬೆಳಗಾವಿಯ ಮಾರುತಿ ಗಲ್ಲಿಯಲ್ಲಿರುವ ಶಾಪ್‌ಗೆ ಬೆಂಕಿ ಅನ್ವರ್ ಸೇಠ್ ಎಂಬುವರಿಗೆ ಸೇರಿದ ಮಳಿಗೆ ಬೆಂಕಿಗಾಹುತಿ ತಕ್ಷಣವೇ ‌ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ಲಕ್ಷ್ಯಾಂತರ ಮೌಲ್ಯದ ಬ್ಯೂಟಿ ವರ್ಧಕ, ಸ್ಟೇಷನರಿ ವಸ್ತುಗಳು ಬೆಂಕಿಗೆ ಆಹುತಿ

View More Videos
Read More