Videos

ಭಾರತೀಯ ಮಾರುಕಟ್ಟೆಗೆ ಐಡಿ 4 ಎಲೆಕ್ಟ್ರಿಕ್ ಕ್ರಾಸ್ಒವರ್

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ಕಾರು ತಯಾರಕರು ಕೂಡ ಹೊಸ ಹೊಸ  ಆಯ್ಕೆಗಳೊಂದಿಗೆ  ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ.  ಈ ಮಧ್ಯೆ,  ಜರ್ಮನಿಯ ಪ್ರಮುಖ ಕಾರು ತಯಾರಕ ವೋಕ್ಸ್‌ವ್ಯಾಗನ್ ಕೂಡಾ ಈ ವಿಭಾಗಕ್ಕೆ ಪ್ರವೇಶಿಸಲುಸಿದ್ಧತೆ ನಡೆಸಿದೆ. ಕಂಪನಿಯು ತನ್ನ ಐಡಿ 4 ಎಲೆಕ್ಟ್ರಿಕ್ ಕ್ರಾಸ್ಒವರ್ (ವೋಕ್ಸ್‌ವ್ಯಾಗನ್ ಐಡಿ.4) ಅನ್ನು ಭಾರತದಲ್ಲಿ  ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

Video Thumbnail
Advertisement

View More Videos
Read More