Videos

ಬೆಳಗ್ಗೆ10ಕ್ಕೆ ಹಾವೇರಿ-ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ

ಇಂದು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಪ್ರತಿಭಟನೆ. ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯ. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಗೆ ವಿರುದ್ಧ ಪ್ರೊಟೆಸ್ಟ್
ಬೆಳಗ್ಗೆ10ಕ್ಕೆ ಹಾವೇರಿ-ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ. ಫ್ಯಾಕ್ಟರಿಗೆ ಕಬ್ಬು ಸಾಗಿಸಿ 45 ದಿನ ಕಳೆದ್ರು ಬಿಲ್ ಪಾವತಿಗೆ ಅಲೆದಾಟ. ಕಬ್ಬು ಸಾಗಿಸಿದ ರೈತರಿಗೆ 50 ಕೋಟಿಗೂ ಹೆಚ್ಚಿನ ಹಣ ಬಾಕಿ

Video Thumbnail
Advertisement

ಇಂದು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಪ್ರತಿಭಟನೆ. ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯ. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಗೆ ವಿರುದ್ಧ ಪ್ರೊಟೆಸ್ಟ್ ಬೆಳಗ್ಗೆ10ಕ್ಕೆ ಹಾವೇರಿ-ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ. ಫ್ಯಾಕ್ಟರಿಗೆ ಕಬ್ಬು ಸಾಗಿಸಿ 45 ದಿನ ಕಳೆದ್ರು ಬಿಲ್ ಪಾವತಿಗೆ ಅಲೆದಾಟ. ಕಬ್ಬು ಸಾಗಿಸಿದ ರೈತರಿಗೆ 50 ಕೋಟಿಗೂ ಹೆಚ್ಚಿನ ಹಣ ಬಾಕಿ

View More Videos
Read More