Videos

ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಗಜರಾಜ, ಸಂಚಾರ ಅಸ್ತವ್ಯಸ್ತ

ರಸ್ತೆಯಲ್ಲಿ‌ ಒಂದು ಗಂಟೆಗೂ ಹೆಚ್ಚು‌ ಕಾಲ ಗಜರಾಜನ ಗದ್ದಲ. 
ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ.
ಇನ್ನು ಕೆಲವರು ರಸ್ತೆಯಲ್ಲಿ‌ ಆನೆ ಸಮೀಪವೇ ನಿಂತು ಹುಚ್ಚಾಟ

Video Thumbnail
Advertisement

ರಸ್ತೆಯಲ್ಲಿ‌ ಒಂದು ಗಂಟೆಗೂ ಹೆಚ್ಚು‌ ಕಾಲ ಗಜರಾಜನ ಗದ್ದಲ.  ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ. ಇನ್ನು ಕೆಲವರು ರಸ್ತೆಯಲ್ಲಿ‌ ಆನೆ ಸಮೀಪವೇ ನಿಂತು ಹುಚ್ಚಾಟ

View More Videos
Read More