Videos

ಮಲಗಿರುವ ಮರಿಗೆ ಕಾವಲಾಗಿ ಸುತ್ತುವರೆದಿರುವ ಗಜ ಪಡೆ

ಒಂದೇ ಕಡೆಯಲ್ಲಿ ರಾಶಿಯಾಗಿ ನಿಂತಿರುವ ಈ ಆನೆಗಳು ಮಲಗಿರುವ ತಮ್ಮ ಮರಿಗೆ ಕಾವಲು ನೀಡುತ್ತಿರುವುದು. ಮರಿ ಮಧ್ಯೆ ಮಲಗಿದೆ. ಆ ಮರಿಯಾ ಸುತ್ತಲೂ ಆನೆಗಳು ಕಾವಲು ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ. 
 
Video Thumbnail
Advertisement

ಒಂದೇ ಕಡೆಯಲ್ಲಿ ರಾಶಿಯಾಗಿ ನಿಂತಿರುವ ಈ ಆನೆಗಳು ಮಲಗಿರುವ ತಮ್ಮ ಮರಿಗೆ ಕಾವಲು ನೀಡುತ್ತಿರುವುದು. ಮರಿ ಮಧ್ಯೆ ಮಲಗಿದೆ. ಆ ಮರಿಯಾ ಸುತ್ತಲೂ ಆನೆಗಳು ಕಾವಲು ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.   

View More Videos
Read More