ಪುನೀತ್ ರಾಜ್ಕುಮಾರ್ ನಮ್ಮಲ್ಲೇ ಇದ್ದಾರೆ.. ಅಪ್ಪು ಎಲ್ಲೇ ನಮ್ಮನ್ನು ನೋಡಿದ್ರೂ ಕಾರ್ ನಿಲ್ಲಿಸಿ ಮಾತನಾಡಿಸುತ್ತಿದ್ದರು ಎಂದು ಡ್ರಮ್ಮರ್ ದೇವು ಹೇಳಿದ್ದಾರೆ.. ಅಪ್ಪು ತೋರುತ್ತಿದ್ದ ಪ್ರೀತಿಯನ್ನು ಡ್ರಮ್ಮರ್ ದೇವು ಮೆಲುಕು ಹಾಕಿದ್ದಾರೆ..