Videos

ಸಿದ್ದರಾಮಯ್ಯ ಸಿಎಂ ಆಗಲು ಒಪ್ಪಿಗೆ ನೀಡಿದ ಡಿಕೆ ಶಿವಕುಮಾರ್

5 ದಿನಗಳ ಹೈಡ್ರಾಮಾ ಬಳಿಕ ಕೈ ಕುರ್ಚಿ ಕಿತ್ತಾಟಕ್ಕೆ ಫುಲ್‌ಸ್ಟಾಪ್‌. ಕೊನೆಗೂ ಸಿದ್ದರಾಮಯ್ಯರನ್ನ ಸಿಎಂ ಮಾಡಲು ಡಿಕೆಶಿ ಒಪ್ಪಿಗೆ. ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಮಾಡಿದ ಕಾಂಗ್ರೆಸ್‌ ಹೈಕಮಾಂಡ್ ಅಧಿಕೃತ ಘೋಷಣೆ ಸಾಧ್ಯತೆ.

Video Thumbnail
Advertisement

5 ದಿನಗಳ ಹೈಡ್ರಾಮಾ ಬಳಿಕ ಕೈ ಕುರ್ಚಿ ಕಿತ್ತಾಟಕ್ಕೆ ಫುಲ್‌ಸ್ಟಾಪ್‌. ಕೊನೆಗೂ ಸಿದ್ದರಾಮಯ್ಯರನ್ನ ಸಿಎಂ ಮಾಡಲು ಡಿಕೆಶಿ ಒಪ್ಪಿಗೆ. ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಮಾಡಿದ ಕಾಂಗ್ರೆಸ್‌ ಹೈಕಮಾಂಡ್ ಅಧಿಕೃತ ಘೋಷಣೆ ಸಾಧ್ಯತೆ.

View More Videos
Read More