Videos

ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ: ರೈತರಲ್ಲಿ ಮೂಡಿದ ಆತಂಕ

ಮಳೆ ಇಲ್ಲದ ಹಿನ್ನಲೆ ಪಾತಾಳಕ್ಕೆ ಇಳಿದ ಅಂತರ್ಜಲ ಮಟ್ಟ ಹಾವೇರಿ ಜಿಲ್ಲೆಯಲ್ಲಿ ಬತ್ತಿ ಬರಿದಾದ ಕೊಳವೆ ಬಾವಿಗಳು ಜೂನ್​ನಲ್ಲಿ 17.30 ಮೀಟರ್ ಕುಸಿತ ಕಂಡ ಅಂತರ್ಜಲ ಮಟ್ಟ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತಟ್ಟಿದ ಎಫೆಕ್ಟ್... ಅಂತರ್ಜಲ ಮಟ್ಟ ಕಡಿಮೆಯಾಗಿರುವ ಹಿನ್ನೆಲೆ... ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ, ರೈತರಲ್ಲಿ ಮೂಡಿದ ಆತಂಕ ಬೋರ್​ವೆಲ್​ಗಳಲ್ಲಿ ಪೈಪ್​ಗಳನ್ನು ಆಳಕ್ಕೆ ಇಳಿಸಿ ಇಳಿಸಿ ಬೇಸತ್ತ ರೈತರು...

Video Thumbnail
Advertisement

View More Videos
Read More