Videos

ವಿಧಾನಸಭೆಯಲ್ಲಿ ಗ್ಯಾರಂಟಿ ಗದ್ದಲ

ಮೂರು ದಿನ ಕಳೆದರೂ ಮುಗಿಯದ ʻಗ್ಯಾರಂಟಿʼ ಗದ್ದಲ..!
ವಿಧಾನಸಭೆಯಲ್ಲಿ ಇಂದು ಮತ್ತೆ ʻಗ್ಯಾರಂಟಿʼಯ ಸದ್ದು..!
ಗ್ಯಾರಂಟಿಗಳ ಜಾರಿ ಚರ್ಚೆಗೆ ಅವಕಾಶ ಕೇಳಿದ್ದ ಬಿಜೆಪಿ
ಈ ಬಗ್ಗೆ ನಿಳುವಳಿ ಸೂಚನೆ ನೀಡಿದ್ದ ಕಮಲ ಕಲಿಗಳು
ಇಂದು ಚರ್ಚೆಗೆ ಅವಕಾಶ ನೀಡಿರುವ ಸ್ಪೀಕರ್ ಯು.ಟಿ.ಖಾದರ್
ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ನೀಡಿರುವ ಸ್ಪೀಕರ್
ಕೊಬ್ಬರಿ ಬೆಂಬಲ ಬೆಲೆ ಬಗ್ಗೆಯೂ ಸರ್ಕಾರದಿಂದ ಉತ್ತರ

Video Thumbnail
Advertisement

ಮೂರು ದಿನ ಕಳೆದರೂ ಮುಗಿಯದ ʻಗ್ಯಾರಂಟಿʼ ಗದ್ದಲ..! ವಿಧಾನಸಭೆಯಲ್ಲಿ ಇಂದು ಮತ್ತೆ ʻಗ್ಯಾರಂಟಿʼಯ ಸದ್ದು..! ಗ್ಯಾರಂಟಿಗಳ ಜಾರಿ ಚರ್ಚೆಗೆ ಅವಕಾಶ ಕೇಳಿದ್ದ ಬಿಜೆಪಿ ಈ ಬಗ್ಗೆ ನಿಳುವಳಿ ಸೂಚನೆ ನೀಡಿದ್ದ ಕಮಲ ಕಲಿಗಳು ಇಂದು ಚರ್ಚೆಗೆ ಅವಕಾಶ ನೀಡಿರುವ ಸ್ಪೀಕರ್ ಯು.ಟಿ.ಖಾದರ್ ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ನೀಡಿರುವ ಸ್ಪೀಕರ್ ಕೊಬ್ಬರಿ ಬೆಂಬಲ ಬೆಲೆ ಬಗ್ಗೆಯೂ ಸರ್ಕಾರದಿಂದ ಉತ್ತರ

View More Videos
Read More