Videos

ಅಕ್ಕಿ ಪೂರೈಸಲು ನಕಾರ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ

ಅನ್ನಭಾಗ್ಯ ಯೋಜನೆ ಜಾರಿಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ ಮುಕ್ತ ಮಾರುಕಟ್ಟೆಯಿಂದ ನೇರ ಖರೀದಿಗೆ ತೀರ್ಮಾನ ಸಾಧ್ಯತೆ ಹೆಚ್ಚಿನ ಅನುದಾನ ಹಂಚಿಕೆ ಮೂಲಕ ಯೋಜನೆ ಜಾರಿಗೆ ಕಸರತ್ತು ಅನ್ನಭಾಗ್ಯ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ವಿದ್ಯುತ್ ದರ ಹಚ್ಚಳದಿಂದ ಎದುರಾಗಿರುವ ಸಮಸ್ಯೆ ಪರಿಹರಿಸಲು ಚರ್ಚೆ ಗೃಹಜ್ಯೋತಿ, ಶಕ್ತಿ ಹಾಗೂ ಉಳಿದ ಯೋಜನೆಗಳ ಅನುಷ್ಟಾನದ ಬಗ್ಗೆ ಚೆರ್ಚೆ

Video Thumbnail
Advertisement

View More Videos
Read More