Videos

ಇಂದು, ನಾಳೆ ಮೈಸೂರು, ಚಾಮರಾಜನಗರದಲ್ಲಿ ಸಿಎಂ ಪ್ರಚಾರ

ಇಂದು, ನಾಳೆ ಮೈಸೂರು, ಚಾಮರಾಜನಗರದಲ್ಲಿ ಸಿಎಂ ಪ್ರಚಾರ
ಮತ್ತೆ ಎರಡು ದಿ‌ನ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಠಿಕಾಣಿ
ಸಿಎಂಗೆ ಪ್ರತಿಷ್ಠೆಯ ಕಣವಾದ ಮೈಸೂರು, ಚಾಮರಾಜನಗರ ಕ್ಷೇತ್ರಗಳು
ಕೊಳ್ಳೇಗಾಲ, ನಂಜನಗೂಡು,  ಎಚ್‌ಡಿ ಕೋಟೆ, ಕೃಷ್ಣರಾಜ,ಹುಣಸೂರು,
ಪಿರಿಯಾಪಟ್ಟಣದಲ್ಲಿ ಪ್ರಚಾರ, ಸಭೆಗಳನ್ನ ನಡೆಸಿರೋ ಸಿಎಂ ಸಿದ್ದು 

Video Thumbnail
Advertisement

ಇಂದು, ನಾಳೆ ಮೈಸೂರು, ಚಾಮರಾಜನಗರದಲ್ಲಿ ಸಿಎಂ ಪ್ರಚಾರ ಮತ್ತೆ ಎರಡು ದಿ‌ನ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಠಿಕಾಣಿ ಸಿಎಂಗೆ ಪ್ರತಿಷ್ಠೆಯ ಕಣವಾದ ಮೈಸೂರು, ಚಾಮರಾಜನಗರ ಕ್ಷೇತ್ರಗಳು ಕೊಳ್ಳೇಗಾಲ, ನಂಜನಗೂಡು,  ಎಚ್‌ಡಿ ಕೋಟೆ, ಕೃಷ್ಣರಾಜ,ಹುಣಸೂರು, ಪಿರಿಯಾಪಟ್ಟಣದಲ್ಲಿ ಪ್ರಚಾರ, ಸಭೆಗಳನ್ನ ನಡೆಸಿರೋ ಸಿಎಂ ಸಿದ್ದು 

View More Videos
Read More