Videos

ನೀರಮಾನ್ವಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ.. ಹೆಚ್ಚಿದ ಆತಂಕ

ಗ್ರಾಮಸ್ಥರ ಮೊಬೈಲ್ ನಲ್ಲಿ ಚಿರತೆ ದೃಶ್ಯ ಸೆರೆ. ಜಮೀನಿಗೆ ಹೊಗಲು ಭಯಭೀತರಾದ ಗ್ರಾಮಸ್ಥರು. ಕಳೆದ ವರ್ಷ ಕೂಡ ಚಿರತೆ ಪ್ರತ್ಯಕ್ಷ ವಾಗಿತ್ತು.
ಕಳೆದ ವರ್ಷ ಇದೆ ಗುಡ್ಡಗಳಲ್ಲಿ ೨ ಚಿರತೆ ಸೆರೆ . ಹೊಲಗಳಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತು ಪತ್ತೆ . ಹೊಲಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು. ಇದರಿಂದ ರಾಯಚೂರು ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರು. ಕ್ಯಾರೆ ಎನ್ನುತ್ತಿಲ್ಲ‌ ಎಂದು ಗ್ರಾಮಸ್ಥರು ಆರೋಪ

Video Thumbnail
Advertisement

ಗ್ರಾಮಸ್ಥರ ಮೊಬೈಲ್ ನಲ್ಲಿ ಚಿರತೆ ದೃಶ್ಯ ಸೆರೆ. ಜಮೀನಿಗೆ ಹೊಗಲು ಭಯಭೀತರಾದ ಗ್ರಾಮಸ್ಥರು. ಕಳೆದ ವರ್ಷ ಕೂಡ ಚಿರತೆ ಪ್ರತ್ಯಕ್ಷ ವಾಗಿತ್ತು. ಕಳೆದ ವರ್ಷ ಇದೆ ಗುಡ್ಡಗಳಲ್ಲಿ ೨ ಚಿರತೆ ಸೆರೆ . ಹೊಲಗಳಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತು ಪತ್ತೆ . ಹೊಲಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು. ಇದರಿಂದ ರಾಯಚೂರು ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರು. ಕ್ಯಾರೆ ಎನ್ನುತ್ತಿಲ್ಲ‌ ಎಂದು ಗ್ರಾಮಸ್ಥರು ಆರೋಪ

View More Videos
Read More