Videos

ನೀಟ್ ಪರೀಕ್ಷೆ ವಿರೋಧಿಸಿ ನಿರ್ಣಯ ಮಂಡನೆಗೆ ಸಂಪುಟ ಒಪ್ಪಿಗೆ

ಕೇಂದ್ರದ ವಿರುದ್ಧ 3 ನಿರ್ಧಾರ ವಿರೋಧಿಸಿ ಸಂಪುಟ  ನಿರ್ಣಯ ‌
ನೀಟ್ ಪರೀಕ್ಷೆ ವಿರೋಧಿಸಿ ನಿರ್ಣಯ ಮಂಡನೆಗೆ ಸಂಪುಟ  ಒಪ್ಪಿಗೆ
ವಿಧಾನಸಭೆ, ಲೋಕಸಭೆ ಕ್ಷೇತ್ರ ಮರು ವಿಂಗಡಣೆ ವಿರೋಧಿಸಿ ನಿರ್ಣಯ 
ಒನ್ ನೇಷನ್ ಒನ್ ಎಲೆಕ್ಷನ್ ತೀರ್ಮಾನಕ್ಕೂ ವಿರೋಧಿಸಿ ನಿರ್ಣಯ
ಸಿಎಂ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ
ಇಂದು ಸದನದಲ್ಲಿ 3 ನಿರ್ಣಯ ಮಂಡಿಸಲು ಕ್ಯಾಬಿನೆಟ್ ನಿರ್ಧಾರ
ಕೇಂದ್ರದ ನೀತಿ ವಿರೋಧಿಸಿ ನಿರ್ಣಯ ವಿರುದ್ಧ ಸಂಪುಟ ಅನುಮೋದನೆ

Video Thumbnail
Advertisement

ಕೇಂದ್ರದ ವಿರುದ್ಧ 3 ನಿರ್ಧಾರ ವಿರೋಧಿಸಿ ಸಂಪುಟ  ನಿರ್ಣಯ ‌ ನೀಟ್ ಪರೀಕ್ಷೆ ವಿರೋಧಿಸಿ ನಿರ್ಣಯ ಮಂಡನೆಗೆ ಸಂಪುಟ  ಒಪ್ಪಿಗೆ ವಿಧಾನಸಭೆ, ಲೋಕಸಭೆ ಕ್ಷೇತ್ರ ಮರು ವಿಂಗಡಣೆ ವಿರೋಧಿಸಿ ನಿರ್ಣಯ  ಒನ್ ನೇಷನ್ ಒನ್ ಎಲೆಕ್ಷನ್ ತೀರ್ಮಾನಕ್ಕೂ ವಿರೋಧಿಸಿ ನಿರ್ಣಯ ಸಿಎಂ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಇಂದು ಸದನದಲ್ಲಿ 3 ನಿರ್ಣಯ ಮಂಡಿಸಲು ಕ್ಯಾಬಿನೆಟ್ ನಿರ್ಧಾರ ಕೇಂದ್ರದ ನೀತಿ ವಿರೋಧಿಸಿ ನಿರ್ಣಯ ವಿರುದ್ಧ ಸಂಪುಟ ಅನುಮೋದನೆ

View More Videos
Read More