Videos

ಬೆಂಗಳೂರಲ್ಲಿ ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುತ್ತದೆ ಲೇಡಿ ಗ್ಯಾಂಗ್

ಬೆಂಗಳೂರಲ್ಲಿ ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುತ್ತದೆ ಲೇಡಿ ಗ್ಯಾಂಗ್. ಕ್ಷಣಾರ್ಧಲ್ಲಿ ರಸ್ತೆಯಲ್ಲಿರೋ ಬೈಕ್ ಕದ್ದು ಪರಾರಿ ಆಗ್ತಾರೆ ಚಾಲಾಕಿಗಳು. ಬಾಬುಸಪಾಳ್ಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೈಕ್  ಕದ್ದು ಪರಾರಿ. ನಾಗವಾರ, ವೈಯಾಲಿಕಾವಲ್ ಸುತ್ತಲಿನ ಲೇಔಟ್ ಬಳಿ ಬೈಕ್ ಕಳವು. 
ನಾಗವಾರದಲ್ಲಿ 26ನೇ ತಾರೀಖು ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Video Thumbnail
Advertisement

ಬೆಂಗಳೂರಲ್ಲಿ ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುತ್ತದೆ ಲೇಡಿ ಗ್ಯಾಂಗ್. ಕ್ಷಣಾರ್ಧಲ್ಲಿ ರಸ್ತೆಯಲ್ಲಿರೋ ಬೈಕ್ ಕದ್ದು ಪರಾರಿ ಆಗ್ತಾರೆ ಚಾಲಾಕಿಗಳು. ಬಾಬುಸಪಾಳ್ಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೈಕ್  ಕದ್ದು ಪರಾರಿ. ನಾಗವಾರ, ವೈಯಾಲಿಕಾವಲ್ ಸುತ್ತಲಿನ ಲೇಔಟ್ ಬಳಿ ಬೈಕ್ ಕಳವು.  ನಾಗವಾರದಲ್ಲಿ 26ನೇ ತಾರೀಖು ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

View More Videos
Read More