Videos

ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಬೆಂಗಳೂರು ಸಂಚಾರಿ ಪೊಲೀಸರ ಶಾಕ್

ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್‌
 ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ
ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು
ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್

Video Thumbnail
Advertisement

ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್‌  ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್

View More Videos
Read More