Videos

'ವೇದ' ಚಿತ್ರತಂಡಕ್ಕೆ ಶುಭ ಹಾರೈಸಿದ ಹಿರಿಯ ನಟ ಅನಂತ್ ನಾಗ್‌

ರಾಜ್ ಕುಮಾರ್ ಯಾರಿಗೂ ಏನೂ ಹೆಚ್ಚಾಗಿ ಹೇಳುತ್ತಿರಲಿಲ್ಲ ಎಂದು ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದಾರೆ.. ರಾಜ್‌ ಕುಮಾರ್‌ ತಮ್ಮ ಅಭಿನಯ, ನಡವಳಿಕೆಯಿಂದ ಎಲ್ಲವನ್ನೂ ಕಲಿಸಿದವರು. ಡಾ.ರಾಜ್ ಕುಮಾರ್ ಮಗನಾಗಿ ನೀವು ಅಂತಹ ಸಿನಿಮಾಗಳನ್ನ ಮಾಡಬೇಕು ಎಂದು ವೇದ ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಅನಂತ್‌ ನಾಗ್‌ ಶಿವಣ್ಣಗೆ ಸಲಹೆ ನೀಡಿದ್ದಾರೆ.  

Video Thumbnail
Advertisement

View More Videos
Read More