Videos

ಬೆಂಗಳೂರಿನಲ್ಲಿ ಮನತಣಿಸಿದ ಕರಕುಶಲ ಮೇಳ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐದು ದಿನಗಳ ಚರ್ಮ ಕರಕುಶಲ ವಸ್ತು ಪ್ರದರ್ಶನ-ಮಾರಾಟ
ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಲಿಡ್ ಡ್ಕರ್ ಸಮಾವೇಶ. 143 ಸ್ಟಾಲ್ ಗಳಲ್ಲಿ ವಿಭಿನ್ನ ಚರ್ಮದ ವಸ್ತುಗಳ ಮಾರಾಟ. 
ರಾಜ್ಯ ಕರಕುಶಲ ವಸ್ತು ಪ್ರದರ್ಶನಕ್ಕೆ ವ್ಯಾಪಕ ಬೆಂಬಲ 

Video Thumbnail
Advertisement

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐದು ದಿನಗಳ ಚರ್ಮ ಕರಕುಶಲ ವಸ್ತು ಪ್ರದರ್ಶನ-ಮಾರಾಟ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಲಿಡ್ ಡ್ಕರ್ ಸಮಾವೇಶ. 143 ಸ್ಟಾಲ್ ಗಳಲ್ಲಿ ವಿಭಿನ್ನ ಚರ್ಮದ ವಸ್ತುಗಳ ಮಾರಾಟ.  ರಾಜ್ಯ ಕರಕುಶಲ ವಸ್ತು ಪ್ರದರ್ಶನಕ್ಕೆ ವ್ಯಾಪಕ ಬೆಂಬಲ 

View More Videos
Read More