Home> Technology
Advertisement

ಭಾರೀ ರಿಯಾಯಿತಿ ದರದಲ್ಲಿ iPhone 12! ಇಷ್ಟು ಕಡಿಮೆ ದರದಲ್ಲಿ ಇನ್ನು ಸಿಗುವುದಿಲ್ಲ ಈ ದುಬಾರಿ ಫೋನ್

iPhone Bumper Discount: iPhone 12 ನ ಮೂಲ ಬೆಲೆ 59,000 ರೂಪಾಯಿ ಇದೆ. ಈ ಬೆಲೆಯ ಮೇಲೆ 9% ರಿಯಾಯಿತಿ ನೀಡಲಾಗಿದ್ದು, ಬೆಲೆ 53, 999 ರೂಪಾಯಿಗೆ ಇಳಿದಿದೆ. 

ಭಾರೀ ರಿಯಾಯಿತಿ ದರದಲ್ಲಿ iPhone 12! ಇಷ್ಟು ಕಡಿಮೆ ದರದಲ್ಲಿ ಇನ್ನು ಸಿಗುವುದಿಲ್ಲ ಈ ದುಬಾರಿ ಫೋನ್

iPhone Bumper Discount : ಕಡಿಮೆ ದರದಲ್ಲಿ ಐಫೋನ್ 12 ಖರೀದಿಸ ಬಯಸುವವರಿಗೆ ಇದು ಸುವರ್ಣಾವಕಾಶ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12   ಫೋನ್ ಖರೀದಿಯ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಈ ಆಫರ್‌ ಅಡಿಯಲ್ಲಿ ಗ್ರಾಹಕರು iPhone 12 ಅನ್ನು ಅತ್ಯಂತ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಫೋನ್ ಮೇಲೆ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುತ್ತಿದೆ. 

ವಾಸ್ತವವಾಗಿ, ಫ್ಲಿಪ್‌ಕಾರ್ಟ್‌ನಲ್ಲಿ iPhone 12 ನ ಮೂಲ ಬೆಲೆ 59,000 ರೂಪಾಯಿ ಇದೆ. ಈ ಬೆಲೆಯ ಮೇಲೆ 9% ರಿಯಾಯಿತಿ ನೀಡಲಾಗಿದ್ದು, ಬೆಲೆ 53, 999 ರೂಪಾಯಿಗೆ ಇಳಿದಿದೆ.  ಅಂದರೆ ಗ್ರಾಹಕರಿಗೆ ನೇರವಾಗಿ 5,901 ರೂಪಾಯಿಗಳ ರಿಯಾಯಿತಿ ಸಿಕ್ಕಂತಾಗುತ್ತದೆ. ಇನ್ನೂ ಅಗ್ಗದ ಬೆಲೆಗೆ ಈ ಫೋನ್ ಅನ್ನು ಖರೀದಿಸಬೇಕಾದರೆ, ಇನ್ನೂ ಒಂದು ಆಫರ್ ನೀಡಲಾಗುತ್ತಿದೆ. 

ಇದನ್ನೂ ಓದಿ : ಏನಿದು TruthGPT? ಇದಕ್ಕೆ ಚಾಲನೆ ನೀಡುವುದಾಗಿ ಎಲೋನ್ ಮಾಸ್ಕ್ ಹೇಳಿದ್ದೇಕೆ?

ಎಕ್ಸ್ಚೇಂಜ್ ಆಫರ್  ಮೂಲಕವೂ ಲಾಭ : 
ಗ್ರಾಹಕರು ಎಕ್ಸ್ಚೇಂಜ್ ಆಫರ್ ಮೂಲಕವೂ ಲಾಭ ಪಡೆದುಕೊಳ್ಳಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಕಂಪನಿಯೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ವಿನಿಮಯ ಮಾಡಿಕೊಳ್ಳುವ ಫೋನ್   ಸ್ಥಿತಿ ಉತ್ತಮವಾಗಿದ್ದರೆ,  29,250 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಈ ರಿಯಾಯಿತಿ ಆಫರ್ ನಂತರ, ಗ್ರಾಹಕರು ಕೇವಲ 24,749 ರೂಗಳನ್ನು ಪಾವತಿಸುವ ಮೂಲಕ iPhone 12 ಅನ್ನು ಖರೀದಿಸಬಹುದಾಗಿದೆ. ಈ ಬೆಲೆಯು ಮೂಲ ಬೆಲೆಯ ಅರ್ಧದಷ್ಟಾಗುತ್ತದೆ. ಈ ಮೂಲಕ ದುಬಾರಿ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ :  6 ಏರ್’ಬ್ಯಾಗ್, ಡಬಲ್ ಸಿಲಿಂಡರ್ ಸಹಿತ ಬರಲಿದೆ TATA CNG ಕಾರು: ವಿಶೇಷ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More