Home> Technology
Advertisement

15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತವೆ ಈ Smart LED TV

Best Selling 32 inch Smart LED TVs: 32-ಇಂಚಿನ ಸ್ಮಾರ್ಟ್ LED ಟಿವಿಗಳ ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ ನೀಡುತ್ತಿದೆ. ಈ ಹಬ್ಬದ ಋತುವಿನಲ್ಲಿ ನಿಮ್ಮ ಮನೆಗೆ ಹೊಸ ಟಿವಿ ಖರೀದಿಸಬೇಕೆಂದಿದ್ದರೆ ಇದು ಉತ್ತಮ ಸಮಯ. 

15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತವೆ  ಈ Smart LED TV

Best Selling 32 inch Smart LED TVs : ಸ್ಮಾರ್ಟ್ ಎಲ್ಇಡಿ ಟಿವಿಗಳು ಭಾರತದಲ್ಲಿ ಬಹಳ ಟ್ರೆಂಡ್ ಆಗಿವೆ. ಇನ್ನು ಈ ಟಿವಿಗಳ ಬೆಲೆ ಕೂಡ ಈಗ ಸಾಕಷ್ಟು ಇಳಿಕೆಯಾಗಿದೆ.  ಫ್ಲಿಪ್‌ಕಾರ್ಟ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಿಲಿಯನ್ ಡೆಡ್ ಸೇಲ್ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮುಂಚೆಯೇ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. 32-ಇಂಚಿನ ಸ್ಮಾರ್ಟ್ LED ಟಿವಿಗಳ ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ ನೀಡುತ್ತಿದೆ. ಈ ಹಬ್ಬದ ಋತುವಿನಲ್ಲಿ ನಿಮ್ಮ ಮನೆಗೆ ಹೊಸ ಟಿವಿ ಖರೀದಿಸಬೇಕೆಂದಿದ್ದರೆ ಇದು ಉತ್ತಮ ಸಮಯ.  

ಟಿಸಿಎಲ್ ಎಸ್ 5200 79.97 ಸೇ.ಮಿ  (32 ಇಂಚು) ಹೆಚ್ ಡಿ ರೆಡಿ  ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ : 

ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ  11990 ರೂಪಾಯಿಗೆ ಖರೀದಿಸಬಹುದು.  ಇದರ ಮೂಲ ಬೆಲೆ 29990 ರೂಪಾಯಿ. ಆದರೆ, ಗ್ರಾಹಕರು ಅದನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಅಂದರೆ ಈ ಟಿವಿ ಮೇಲೆ 60 ಶೇ. ದಷ್ಟು ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಇದನ್ನು 11000 ವಿನಿಮಯ ಬೋನಸ್‌ನೊಂದಿಗೆ ಖರೀದಿಸಬಹುದು. ಈ ಸ್ಮಾರ್ಟ್ ಎಲ್ಇಡಿ  ಟಿವಿ, ಡಾಲ್ಬಿ ಆಡಿಯೋ ಮತ್ತು ವಾಯ್ಸ್ ಸರ್ಚ್ ಹೆಚ್ ಡಿ ಆರ್  ಅನ್ನು ಹೊಂದಿದೆ. ಅಲ್ಲದೆ, ಇದರಲ್ಲಿ  OTT ಅಪ್ಲಿಕೇಶನ್‌ಗಳನ್ನು ಮೊದಲೇ ಇನ್ಸ್ಟಾಲ್ ಮಾಡಲಾಗಿರುತ್ತದೆ. ಒಟ್ಟಾರೆಯಾಗಿ ಈ ಸ್ಮಾರ್ಟ್ ಎಲ್ಇಡಿ ಟಿವಿ ಗ್ರಾಹಕರ ಬಜೆಟ್ ಗೆ ಹೊಂದುವಂತಿದೆ. 

ಇದನ್ನೂ ಓದಿ : ದೀಪಾವಳಿಗೆ ಉಚಿತವಾಗಿ ಸಿಗುತ್ತಿದೆ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ ಈ ಕಂಪನಿ ನೀಡುತ್ತಿದೆ ಸುವರ್ಣಾವಕಾಶ

ಎಂಐ 5ಎ  80 ಸೆ. ಮೀ  (32 ಇಂಚು) ಹೆಚ್ ಡಿ ರೆಡಿ  ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ :  
ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಫ್ಲಿಪ್‌ಕಾರ್ಟ್‌ ನಲ್ಲಿ ಕೇವಲ 13999 ಗೆ ಖರೀದಿಸಬಹುದು. ಇದು ಬೆಜೆಲ್-ಲೆಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ LED ಟಿವಿಯಲ್ಲಿ ಒಂದು GB RAM ಮತ್ತು 8 GB ಸ್ಟೋರೇಜ್ ನೀಡಲಾಗಿದೆ.  ಇದರಲ್ಲಿ  ಆಂಡ್ರಾಯ್ಡ್ 11, ಓಕೆ ಗೂಗಲ್ ಮತ್ತು 20 ವ್ಯಾಟ್ ಡಾಲ್ಬಿ ಆಡಿಯೋ ಮತ್ತು ಸ್ಪೀಕರ್ ಇರಲಿದೆ. ಇದು ತೆಳುವಾದ ಎಲ್ಇಡಿ ಟಿವಿಯಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು. 

ಇದನ್ನೂ ಓದಿ : Budget Smartphone: ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ 5G ಸ್ಮಾರ್ಟ್‌ಫೋನ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More