Home> Technology
Advertisement

Flipkart Offer ! ಕೇವಲ 740 ರೂ.ಗೆ ಖರೀದಿಸಿ Oppo 5G Smartphone


Oppo Advance Days: ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ಮುಗಿದಿದೆ. ದೀಪಾವಳಿ ಸೇಲ್ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಕೊಡುಗೆಗಳನ್ನು ನೀಡಲಾಗಿತ್ತು. 

Flipkart  Offer ! ಕೇವಲ 740 ರೂ.ಗೆ ಖರೀದಿಸಿ Oppo 5G Smartphone

ನವದೆಹಲಿ : Oppo Advance Days: ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ಮುಗಿದಿದೆ. ದೀಪಾವಳಿ ಸೇಲ್ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳ (smartphone) ಮೇಲೆ ಭಾರೀ ಕೊಡುಗೆಗಳನ್ನು ನೀಡಲಾಗಿತ್ತು. ಜನರು ಅದರ ಲಾಭವನ್ನು ಕೂಡಾ ಚೆನ್ನಾಗಿಯೇ ಪಡೆದಿದ್ದಾರೆ. ಇದೀಗ ಸೇಲ್ ಮುಗಿದಿದ್ದರೂ, ಇನ್ನೂ ಕೆಲವು ಫೋನ್‌ಗಳ ಮೇಲೆ ರಿಯಾಯಿತಿ ಇದ್ದು, ಆ ಫೋನ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. Oppo ಅಡ್ವಾನ್ಸ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart sale) ನಡೆಯುತ್ತಿದೆ. ಅಲ್ಲಿ Oppo ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. OPPO A53s 5G ಸ್ಮಾರ್ಟ್‌ಫೋನ್ ಅನ್ನು ಇಲ್ಲಿ ಕೇವಲ 740 ರೂ. ಗೆ ಖರೀದಿಸಬಹುದು. 

OPPO A53s 5G ಆಫರ್ ಮತ್ತು ರಿಯಾಯಿತಿಗಳು :
OPPO A53s 5G 6GB RAM + 128GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ  16,990 ರೂ. ಆಗಿದೆ.  Flipkartನಲ್ಲಿ  ಈ ಫೋನ್ ಮೇಲೆ ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತಿದೆ. ಅಂದರೆ ಇದನ್ನು 5,990 ರೂಪಾಯಿಗೆ ಫೋನ್ ಖರೀದಿಸಬಹುದು. ಫೋನ್‌ ಮೇಲೆ  ಬ್ಯಾಂಕ್ ಕೊಡುಗೆಗಳು (bank offer) ಮತ್ತು ವಿನಿಮಯ ಕೊಡುಗೆಗಳು ಕೂಡಾ ಇವೆ. ಇವೆಲ್ಲವನ್ನೂ ಸೇರಿಸಿ ಈ ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

ಇದನ್ನೂ ಓದಿ : Vivo ಬಿಡುಗಡೆ ಮಾಡಿದೆ Vivo Y76s Smartphone, ಇದರ ವೈಶಿಷ್ಯ ಬೆಲೆ ತಿಳಿಯಿರಿ

OPPO A53s 5G ನಲ್ಲಿ ಎಕ್ಸ್ಚೇಂಜ್ ಆಫರ್ : 
OPPO A53s 5G ನಲ್ಲಿ 15,250 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ (smartphone) ಅನ್ನು ವಿನಿಮಯ ಮಾಡಿಕೊಂಡರೆ, ತುಂಬಾ ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್‌ನ ಸ್ಥಿತಿಯು ಉತ್ತಮವಾಗಿದ್ದಾಗ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ ಇದರ ಪೂರ್ಣ ಲಾಭ ಪಡೆದುಕೊಳ್ಳಬಹುದು.  ಈ ಆಫರ್ ನ ಸಂಪೂರ್ಣ ಲಾಭ ಸಿಕ್ಕಿದರೆ ಫೋನ್ ಅನ್ನು 740 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. 

OPPO A53s 5G ನಲ್ಲಿ ಬ್ಯಾಂಕ್ ಆಫರ್ :
ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಇಷ್ಟವಿರದಿದ್ದರೆ, ಬ್ಯಾಂಕ್ ಆಫರ್ ಗಳು ಸಹ ಇವೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್‌ನೊಂದಿಗೆ (Axis credit card) ಪಾವತಿಸಿದರೆ, 5% ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. 

ಇದನ್ನೂ ಓದಿ : Whatsapp: ದೊಡ್ಡ ಬದಲಾವಣೆಗೆ ಮುಂದಾದ ವಾಟ್ಸಾಪ್, ಇದು ನಿಮ್ಮ ಮೇಲೆ ಎಷ್ಟು ಪರಿಣಾಮ ಬೀರುತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More