ನವದೆಹಲಿ: Best Deal - iPhone ಹೊಂದುವ ಕ್ರೇಜ್ ಯಾರಿಗಿರಲ್ಲ ಹೇಳಿ. ಒಂದು ವೇಳೆ ನೀವೂ ಕೂಡ iPone12 ಖರೀದಿಸಲು ಯೋಜನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಏಕೆಂದರೆ, ಸದ್ಯ ಈ ಫೋನ್ ಮೇಲೆ ಭಾರಿ ರಿಯಾಯ್ತಿ (Discount On iPHone 12) ನೀಡಲಾಗುತ್ತಿದೆ. Amazon ಕಂಪನಿ ನಿಮಗೆ ಈ ಭಾರಿ ಡಿಸ್ಕೌಂಟ್ ನೀಡುತ್ತಿದೆ. iPhone 12 ಬೇಸ್ ಮಾಡೆಲ್ ಅನ್ನು Amazonನ ಒಂದು ಹೊಸ ಡೀಲ್ ಅಡಿ ರೂ. 79,900 ರ ಬದಲು ರೂ. 70,900ಗಳಿಗೆ ಸಿಗುತ್ತಿದೆ. ಆದರೆ, ಈ ಅವಕಾಶ ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತಿದೆ.
ಈ ಕೊಡುಗೆಗಳು ಕೂಡ ಲಭ್ಯವಿರಲಿವೆ
ಈ ವೇರಿಯಂಟ್ ಗಳ ಮೇಲೂ ಕೊಡುಗೆ ಇದೆ
>> iPhone 12 ಮಾಡೆಲ್ ನ 64ಜಿಬಿ ವೇರಿಯಂಟ್ ಅನ್ನು ಹೊರತುಪಡಿಸಿ, ಇತರೆ ವೇರಿಯಂಟ್ ಗಳ ಮೇಲೂ ಕೂಡ ರಿಯಾಯ್ತಿಯ ಕೊಡುಗೆ ನೀಡಲಾಗುತ್ತಿದೆ. iPhone 12ರ 128 ಜಿಬಿ ವೇರಿಯಂಟ್ ಮೇಲೂ ಕೂಡ ನೀವು ರೂ.5000 ಉಳಿತಾಯ (Amazon iPhone 12 Discount) ಮಾಡಬಹುದು. ಈ ಉಳಿತಾಯ ಅದರ ಕಲರ್ ವೇರಿಯಂಟ್ ಮೇಲೆ ಅವಲಂಭಿಸಿದೆ. iPhone 12 ವೇರಿಯಂಟ್ 256ಜಿಬಿ ವೇರಿಯಂಟ್ ಮೇಲೆ ಪ್ರಸ್ತುತ ಯಾವುದೇ ಡಿಸ್ಕೌಂಟ್ ನೀಡಲಾಗಿಲ್ಲ.
ಇದನ್ನೂ ಓದಿ-Impact Feature: ಲಕ್ ಬೈ ಚಾನ್ಸ್ ಮಾರಾಟದಲ್ಲಿ ಭಾಗವಹಿಸಿ, 2899 ರೂ.ಗಳಿಗೆ ಸ್ಮಾರ್ಟ್ಫೋನ್ ಖರೀದಿಸಿ
>> iPhone12 ಸಿರೀಸ್ ನ ಇತರೆ ಮಾಡೆಲ್ ಗಳ ಮೇಲೂ ಕೂಡ ಡಿಸ್ಕೌಂಟ್ ನೀಡಲಾಗುತ್ತಿದೆ. iPhone 12 Mini ಅನ್ನು ಕೊಡುಗೆಯ ಅಡಿ 63,900 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಒರಿಜಿನಲ್ ಬೆಲೆ ರೂ. 69, 900ಗಳಷ್ಟಾಗಿದೆ. ಅಂದರೆ, ಈ ಫೋನ್ ಮೇಲೆ ರೂ.6000 ರ ಡಿಸ್ಕೌಂಟ್ ನೀಡಲಾಗುತ್ತಿದೆ. ಒಂದು ವೇಳೆ ನೀವೂ ಕೂಡ iPhone 12 ಸಿರೀಸ್ ಅನ್ನು ಅಪ್ಗ್ರೇಡ್ ಮಾಡಲು ಬಯಸುತ್ತಿದ್ದರೆ, ಈ ಡಿಸ್ಕೌಂಟ್ ಕೊಡುಗೆಗಳನ್ನು ನೀವೂ ಕೂಡ ಉಪಯೋಗಿಸಬಹುದು.
ಇದನ್ನೂ ಓದಿ-Microsoft Windows 11 launched: ಹೊಸ ವಿಂಡೋಸ್ ನಲ್ಲಿ ಏನುಂಟು ಏನಿಲ್ಲ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.