ಐಪಿಎಲ್‌ನಲ್ಲಿ ಅತೀ ಹೆಚ್ಚುಹಣ ಗಳಿಸಿದ ಆಟಗಾರ ಯಾರು ಗೊತ್ತಾ..?

Zee Kannada News Desk

IPL: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಿಂದ ಅತಿ ಹೆಚ್ಚು ಗಳಿಸಿದವರ ಟಾಪ್-3ನೇ ಸ್ಥಾನದಲ್ಲಿದ್ದಾರೆ.

Zee Kannada News Desk

ಧೋನಿ

ಸದ್ಯ ಚೆನ್ನೈ ಪರ ಆಡುತ್ತಿರುವ ಧೋನಿ 188.8 ರೂ. ಕೋಟಿಗಳೊಂದಿಗೆ ರೋಹಿತ್ ಶರ್ಮಾ ನಂತರದ ಎರಡನೇ ಸ್ಥಾನದಲ್ಲಿದ್ದಾರೆ.

Zee Kannada News Desk

ಕೊಹ್ಲಿ

ವಿರಾಟ್ ಕೊಹ್ಲಿ ಕೂಡ ಇದುವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಾತ್ರ ಆಡುವ ಮೂಲಕ 188.2 ಕೋಟಿ ರೂ. ಗಳಿಸಿದ್ದಾರೆ.

Zee Kannada News Desk

ರವೀಂದ್ರ ಜಡೇಜಾ

ನಾಲ್ಕನೇ ಸ್ಥಾನದಲ್ಲಿ ರವೀಂದ್ರ ಜಡೇಜಾ, ಐದನೇ ಸ್ಥಾನದಲ್ಲಿ ಸುನೀಲ್ ನರೈನ್ ಮತ್ತು ಆರನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ. ಈ ಮೂವರು ರೂ.125.01 ಕೋಟಿ, ರೂ.113.24 ಕೋಟಿ ರೂಗಳನ್ನು ಗಳಿಸಿದ್ದಾರೆ.

Zee Kannada News Desk

ಡಿವಿಲಿಯರ್ಸ್

ಐಪಿಎಲ್‌ನಿಂದ ಡಿವಿಲಿಯರ್ಸ್ 102 ಕೋಟಿ ರೂ.ಗಳೊಂದಿಗೆ 7ನೇ ಸ್ಥಾನದಲ್ಲಿದ್ದರೆ, ಶಿಖ‌ರ್ 100.05 ಕೋಟಿಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

Zee Kannada News Desk

ಕೆಎಲ್ ರಾಹುಲ್

ಕೆಎಲ್ ರಾಹುಲ್ ರೂ. ಗ್ರೆನ್ ಮ್ಯಾಕ್ಸ್‌ವೆಲ್ 99.1 ಕೋಟಿ ಗಳಿಕೆಯೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ.

Zee Kannada News Desk
Read Next Story