Home> Sports
Advertisement

ಬರೀ ಸ್ಟಾರ್ ಕ್ರಿಕೆಟಿರ್ ಮಾತ್ರವಲ್ಲ..‌! ವಿರಾಟ್‌ ಕೊಹ್ಲಿಯ ಮತ್ತೊಂದು ಅದ್ಭುತ ಟ್ಯಾಲೆಂಟ್ ಏನು ಗೊತ್ತಾ?!

Virat Kohli Talent: ಟೀಂ ಇಂಡಿಯಾ ಸದ್ಯ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದೆ.. ಇದೇ ವೇಳೆ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರ ಮತ್ತೊಂದು ಅದ್ಭುತ ಟ್ಯಾಲೆಂಟ್ ಏನು ಎನ್ನುವುದರ ಮಾಹಿತಿಯೊಂದು ಹೊರಬಿದ್ದಿದೆ..
 

ಬರೀ ಸ್ಟಾರ್ ಕ್ರಿಕೆಟಿರ್ ಮಾತ್ರವಲ್ಲ..‌! ವಿರಾಟ್‌ ಕೊಹ್ಲಿಯ ಮತ್ತೊಂದು ಅದ್ಭುತ ಟ್ಯಾಲೆಂಟ್ ಏನು ಗೊತ್ತಾ?!

Virat Kohli: ವಿರಾಟ್ ಕೊಹ್ಲಿಯನ್ನು ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ... ಕಿಂಗ್ ಕೊಹ್ಲಿ ಕ್ರಿಕೆಟ್‌ಗೆ ಮಾತ್ರವಲ್ಲದೆ ಫಿಟ್‌ನೆಸ್‌ನಿಂದಲೂ ಯುವಕರ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ.. ಆದರೆ ವಿರಾಟ್‌ಗೆ ಮತ್ತೊಂದು ಪ್ರತಿಭೆ ಇದೆ, ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. 

ಇದನ್ನೂ ಓದಿ-ಐವರು ಪತ್ನಿಯರ ಜೊತೆ ಹನಿಮೂನ್‌ ಮಾಡಿಕೊಂಡ ಸ್ಟಾರ್‌ ನಟ..! ಯಾರದು ಗೊತ್ತೆ..?

ಆ ಟ್ಯಾಲೆಂಟ್ ಬೇರೆ ಏನೂ ಅಲ್ಲ.. ಹಾಡುವ ಪ್ರತಿಭೆ.. ಹೌದು ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದಾಗ ಭಾರತ ತಂಡಕ್ಕೆ ಆತ್ಮೀಯ ಸ್ವಾಗತ ದೊರೆಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆದಾಗ ‘ಮಾ ತುಜೆ ಸಲಾಮ್’ ಹಾಡು ಕೇಳಿದ ತಕ್ಷಣ ವಿರಾಟ್ ಕೊಹ್ಲಿ ತಾವು ಹಾಡಲು ಆರಂಭಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಆದರೆ ಅವರಂತೆ ಎಲ್ಲಾ ಆಟಗಾರರು ಈ ಹಾಡನ್ನು ಸಾಮಾನ್ಯವಾಗಿ ಹಾಡುತ್ತಿದ್ದರು.. ಸ್ಟೇಡಿಯಂನಲ್ಲಿದ್ದ ಬಹುತೇಕ ಎಲ್ಲರೂ ಈ ಹಾಡನ್ನು ಹಾಡುತ್ತಿದ್ದರು, ಹಾಗಾದರೆ ವಿರಾಟ್ ಬಗ್ಗೆ ಮಾತ್ರ ಏಕೆ ವಿಶೇಷವಾಗಿ ಮಾತನಾಡಬೇಕು ಅಂತೀರಾ.. ಹಾಗಿದ್ದರೆ ವಿರಾಟ್ ಅವರ ಈ ವಿಡಿಯೋ ನೋಡಿ.. 

 

ಇದನ್ನೂ ಓದಿ-ಭಾರತ ತಂಡಕ್ಕೆ ಮುಂದಿನ ಕೋಚ್‌ ಗೌತಮ್‌ ಗಂಭೀರ್‌..? ಸುಳಿವು ಕೊಟ್ಟಿದ್ದು ಅದೊಂದು ನಡೆ..!

ವಿರಾಟ್ ಕೊಹ್ಲಿಯ ಹಳೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕಿಂಗ್ ಕೊಹ್ಲಿ ಹಾಡುತ್ತಿರುವುದನ್ನು ನೀವು ಕಾಣಬಹುದು. ಮೊಹಮ್ಮದ್ ರಫಿಯವರ ಈ ಹಾಡಿನ ಸಾಹಿತ್ಯವನ್ನು ಸ್ವಲ್ಪ ಮರೆಯುತ್ತಿದ್ದರೂ ರಾಗಕ್ಕೆ ಚ್ಯುತಿ ಬರದಂತೆ ಹಾಡಿದ್ದಾರೆ ನಮ್ಮ ಕಿಂಗ್‌ ಕೊಹ್ಲಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More