Home> Sports
Advertisement

IPL 2024 : ಕೊಲ್ಕತ್ತಾ ವಿರುದ್ಧ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ

IPL : ಐಪಿಎಲ್ 71ನೇ ಪಂದ್ಯ ಹಾಗೂ ಮೊದಲ ಕ್ವಾಲಿಫಿಯರ್ ಪಂದ್ಯ ಇಂದು ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. 
 

IPL 2024  : ಕೊಲ್ಕತ್ತಾ ವಿರುದ್ಧ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಪಂದ್ಯ,  ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ

IPL First Qualifier Match : ಐಪಿಎಲ್ 71ನೇ ಪಂದ್ಯ ಹಾಗೂ ಮೊದಲ ಕ್ವಾಲಿಫಿಯರ್ ಪಂದ್ಯ ಇಂದು ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. 

ಐಪಿಎಲ್ 2024ರ ಮೊದಲ ಕ್ವಾಲಿಫಿಯರ್ ಪಂದ್ಯ ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. 

ಇದನ್ನು ಓದಿ : ವಿರಾಟ್ ಕೊಹ್ಲಿಗಿದೆ ಈ ಗಂಭೀರ ಆರೋಗ್ಯ ಸಮಸ್ಯೆ! ಇದೇ ಕಾರಣಕ್ಕೆ ಇಷ್ಟಪಟ್ಟು ತಿನ್ನುತ್ತಿದ್ದ ನಾನ್ ವೆಜ್ ತ್ಯಜಿಸಿದ್ದು..!

ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸಸ್ ಹೈದರಾಬಾದ್ ತಂಡವು ಇಂದು ಕ್ವಾಲಿಫೈಯರ್ 1 ಮೂಲಕ ಮುಖಾಮುಖಿಯಾಗಲಿದೆ. ಈ ಟೂರ್ನಿಯಾ ಮೊದಲ ಕ್ವಾಲಿಫೈಯರ್ ಪಂದ್ಯ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಹವಾಮಾನ ಇಲಾಖೆಯಿಂದ ಯಾವುದೇ ರೀತಿಯ ಸುದ್ದಿಗಳು ಲಭ್ಯವಿಲ್ಲ ಅಲ್ಲದೆ ಇದಕ್ಕೂ ಮುಂಚೆ ಕಳೆದ ಕೆಲವು ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಟು ಪಂದ್ಯಗಳು ರದ್ದುಗೊಂಡಿವೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ :  ಸುನಿಲ್ ನರೈನ್ , ರಹಮಾನುಲ್ಲಾ ಗುರ್ಬಾಜ್ , ವೆಂಕಟೇಶ್ ಅಯ್ಯರ್ , ಶ್ರೇಯಸ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ರಮಣದೀಪ್ ಸಿಂಗ್ , ಮಿಚೆಲ್ ಸ್ಟಾರ್ಕ್ , ವೈಭವ್ ಅರೋರಾ , ​​ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ

ಸನ್ ರೈಸರ್ಸ್ ಹೈದರಾಬಾದ್ ತಂಡ    :  ಅಭಿಷೇಕ್ ಶರ್ಮಾ , ಟ್ರಾವಿಸ್ ಮುಖ್ಯಸ್ಥ , ರಾಹುಲ್ ತ್ರಿಪಾಠಿ , ನಿತೀಶ್ ಕುಮಾರ್ ರೆಡ್ಡಿ , ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್ , ಶಹಬಾಜ್ ಅಹ್ಮದ್ , ಪ್ಯಾಟ್ ಕಮಿನ್ಸ್ , ಭುವನೇಶ್ವರ್ ಕುಮಾರ್ , ವಿಜಯಕಾಂತ್ ವ್ಯಾಸಕಾಂತ್ , ಟಿ ನಟರಾಜನ್

ಇದನ್ನು ಓದಿ : OG Movie : "OG" ನಲ್ಲಿ ಟಬು ಬದಲಿಗೆ ಶ್ರೀಯಾ ರೆಡ್ಡಿ

ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಡೈರೆಕ್ಟ್ ಫಿನಾಲೆ ಗೆ ಕಾಲಿಡಲಿದ್ದು, ಸೋತ ತಂಡ ಮೂರನೇ ಕ್ವ್ಯಾಲಿಫೈಯರ್ ನಲ್ಲಿ ಆಡಲಿದೆ. ಇವತ್ತಿನ ಪಂದ್ಯದಲ್ಲಿ ಸನ್ ರೈಸಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು,  ಕೊಲ್ಕತ್ತಾ ನೈಟ್ ರೈಡರ್ಸ್ ಬಿಬೌಲಿಂಗ್ ಬಿಟ್ಟು ಕೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More